Tap to Read ➤

ಟ್ವಿಟ್ಟರ್ ಖಾತೆ ನಿಷ್ಕ್ರಿಯಗೊಳಿಸುವುದು ಹೇಗೆ?

ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಸದ್ಯಕ್ಕೆ ಟ್ರೆಂಡ್‌ನಲ್ಲಿದೆ, ಆದರೆ, ಟ್ವೀಟ್ ಲೋಕದಿಂದ ಹೊರ ಬೀಳುವ ಹಾದಿ ಬಗ್ಗೆಯೂ ನಿಮಗೆ ತಿಳಿದಿರಲಿ
ವೆಬ್ ಮೂಲಕ ಟ್ವಿಟ್ಟರ್.ಕಾಂಗೆ ಲಾಗಿನ್ ಆಗಿ More>>settings ಮೇಲೆ ಕ್ಲಿಕ್ ಮಾಡಿ
ನಿಮ್ಮ ಅಕೌಂಟ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ, ಪುಟದ ಕೊನೆಯಲ್ಲಿರುವ Deactivate ಆಯ್ಕೆ ಮಾಡಿ
ಖಾತೆ ನಿಷ್ಕ್ರಿಯಗೊಳಿಸುವ ಮಾಹಿತಿ ಪೂರ್ತಿ ಓದಿ, ಓಕೆ ಕ್ಲಿಕ್ ಮಾಡಿ, ಖಾತೆ ನಿಷ್ಕ್ರಿಯಗೊಳಿಸಿ
ಟ್ವಿಟ್ಟರ್ ಖಾತೆ ನಿಷ್ಕ್ರಿಯಗೊಂಡರೂ 30 ದಿನಗಳ ತನಕ ಮನಸು ಬದಲಾಯಿಸಿ ಸಕ್ರಿಯಗೊಳಿಸಲು ಅವಕಾಶ ಸಿಗಲಿದೆ
Created by potrace 1.15, written by Peter Selinger 2001-2017
ಖಾತೆ ನಿಷ್ಕ್ರಿಯಗೊಳಿಸುವಾಗ ಪಾಸ್ ವರ್ಡ್ ಕೇಳಿದಾಗ ನಮೂದಿಸಿ, ಇದೇ ಮಾದರಿ ಐಒಎಸ್, ಆಂಡ್ರಾಯ್ಡ್ Appನಲ್ಲೂ Deactivate ಮಾಡಬಹುದು
Deactivate ಮಾಡುವ ಮೊದಲು ನಿಮ್ಮ ಖಾತೆಯ ಮಾಹಿತಿ, ಡೇಟಾವನ್ನು Save ಮಾಡಿಕೊಳ್ಳಬಹುದು
Deactivate ಬದಲು ಬೇರೆ ಇಮೇಲ್ ಐಡಿ ಬಳಸಿ ನಿಮ್ಮ ಖಾತೆಯ ಹೆಸರು(handle) ಬದಲಾಯಿಸಿಕೊಳ್ಳಬಹುದು.
ಈ ವೆಬ್‌ಸ್ಟೋರಿಸ್‌ ನೋಡಿ