Tap to Read ➤

ಶಬರಿಮಲೆ ಯಾತ್ರೆ: ವರ್ಚುವಲ್ ಕ್ಯೂ ಬುಕ್ಕಿಂಗ್ ಹೇಗೆ?

ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಸ್ತುತ ವಾರ್ಷಿಕ ತೀರ್ಥಯಾತ್ರೆ ನ.16ರಿಂದ ಜಾರಿಯಲ್ಲಿದೆ
Mahesh Malnad
sabarimalaonline.org ವೆಬ್‌ಸೈಟ್‌ಗೆ ಭೇಟಿ ನೀಡಿ, ಬಳಿಕ ರಿಜಿಸ್ಟರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ
ನಿಮ್ಮ ಅಗತ್ಯ ದಾಖಲೆಗಳನ್ನು ಉಲ್ಲೇಖ ಮಾಡಬೇಕು, ಹೆಸರು, ಹುಟ್ಟಿದ ದಿನಾಂಕ, ವಿಳಾಸ, ದೇಶ, ಪಿನ್‌ ಕೋಡ್‌ ಹಾಕಿ
ಗುರುತಿನ ಪುರಾವೆ, ಸ್ಕ್ಯಾನ್‌ ಮಾಡಿದ ಫೋಟೋ, ಫೋನ್‌ ನಂಬರ್‌ ಹಾಕಿ, ಆ ಬಳಿಕ ಇಮೇಲ್‌ ಸಂಖ್ಯೆ ನಮೂದಿಸಿ
ವರ್ಚುವಲ್ ಕ್ಯೂ ಬುಕ್ಕಿಂಗ್‌
ಪಾಸ್‌ವರ್ಡ್ ರಚನೆ ಮಾಡಿ, ಅದನ್ನು ದೃಢೀಕರಣ ಮಾಡಿ, ನಿಯಮಗಳು/ಷರತ್ತನ್ನು ಒಪ್ಪುತ್ತೀರಿ ಎಂಬ ಬಾಕ್ಸ್‌ ಮೇಲೆ ಕ್ಲಿಕ್‌ ಮಾಡಿ, ನಂತರ Continue ಮೇಲೆ ಕ್ಲಿಕ್‌ ಮಾಡಿ,
ನಿಮ್ಮ ನೋಂದಾಯಿತ ಸಂಖ್ಯೆಗೆ ಬರುವ OTP ನಮೂದಿಸಿ, ಖಾತೆಯನ್ನು ಪರಿಶೀಲಿಸಿದರೆ ನೋಂದಣಿ ಪ್ರಕ್ರಿಯೆ ಕೊನೆಯಾಗುತ್ತದೆ
ಸಮಯ ನಿಗದಿ ಮಾಡುವುದು ಹೇಗೆ?
ಇಮೇಲ್‌ ಐಡಿ ಹಾಗೂ ಪಾಸ್‌ವರ್ಡ್ ಹಾಕಿ ಲಾಗಿನ್‌ ಆಗಿ, ವರ್ಚುವಲ್ ಕ್ಯೂ ಬಟನ್ ಕ್ಲಿಕ್ ಮಾಡಿ, ಗ್ರೂಪ್ ಐಕಾನ್ ಮೇಲೆ ಕ್ಲಿಕ್ ಮಾಡಿ ಎಷ್ಟು ಮಂದಿ ಭಕ್ತರು ದರ್ಶನಕ್ಕೆ ಬರಲಿದ್ದಾರೆ ಎಂದು ನಮೂದಿಸಿ, ಭೇಟಿ ದಿನಾಂಕ ಮತ್ತು ಸಮಯವನ್ನು ನಮೂದಿಸಿ
ಶಬರಿಮಲೆ ಸುದ್ದಿ