Tap to Read ➤

ಬಿಸಿಲಿನ ಬೇಗೆ: ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ

ಭಾರತದ ಅನೇಕ ಕಡೆಗಳಲ್ಲಿ ಬಿಸಿಲು ಜೋರಾಗಿದ್ದು, ಬಿಸಿಗಾಳಿಯಿಂದ ಜನತೆ ತತ್ತರಿಸಿದ್ದಾರೆ. ಬಿಸಿಲಿನ ಬೇಗೆಯಲ್ಲಿ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ
ಆದಷ್ಟು ಬಿಸಿಲು ಹೆಚ್ಚಾಗಿರುವ ಕಡೆ ನಿಮ್ಮ ಮೈಯೊಡ್ಡಿ ನಿಲ್ಲಬೇಡಿ, ಅಡ್ಡಾಡಬೇಡಿ, ಬಿಸಿ ಬಿಸಿ ನೀರಿನ ಸ್ನಾನ ಬೇಡ
ಮಧ್ಯಾಹ್ನದ ಊಟದ ಸಂದರ್ಭ 1 ಗಂಟೆಯಿಂದ 3 ಗಂಟೆ ಅವಧಿಗೆ ಹೊರಬರಬೇಡಿ, ಬೇರೆ ವ್ಯವಸ್ಥೆ ಮಾಡಿಕೊಳ್ಳಿ
ದಾಹ ಬಂದಾಗ ಮಾತ್ರ ನೀರು ಕುಡಿಯುವ ಅಭ್ಯಾಸ ಬಿಡಿ, ಆಗಾಗ ನೀರು ಕುಡಿಯುತ್ತಿರಿ, ಗಟ್ಟಿ ಆಹಾರ ಪದಾರ್ಥ ಸೇವಿಸಬೇಡಿ
ಶಾಖದ ಅಲೆಯ ಸಮಯದಲ್ಲಿ ಪ್ರಯಾಣ ಮತ್ತು ವ್ಯಾಯಾಮ ಮಾಡಬೇಡಿ
ಬಿಗಿಯಾದ, ಗಾಢ ಬಣ್ಣದ, ಸಿಂಥೆಟಿಕ್ ಬಟ್ಟೆ ಧರಿಸಬೇಡಿ. ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬೇಡಿ.
ಸೋಡಾ, ಕಾರ್ಬೋನೇಟೆಡ್ ತಂಪು ಪಾನಿಯ, ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯ, ಆಲ್ಕೋಹಾಲ್ ಅತಿಯಾಗಿ ಸೇವಿಸಬೇಡಿ
ವೆಬ್ ಕತೆಗಳನ್ನು ನೋಡಿ