Tap to Read ➤

ಕ್ಷಣಾರ್ಧದಲ್ಲಿ ನಿದ್ದೆಗೆ ಜಾರುವುದು ಹೇಗೆ ? ನಿದ್ರಾಹೀನತೆಗೆ ಈ ಸರಳ ಟಿಪ್ಸ್‌

ನಿತ್ಯದ ಜಂಜಾಟದಿಂದ ರಾತ್ರಿಯಲ್ಲಿ ಸರಿಯಾಗಿ ವಿಶ್ರಮಿಸಲು ಸಾಧ್ಯವಾಗುತ್ತಿಲ್ಲವೇ? ಈ ಸಲಹೆಗಳನ್ನು ಒಮ್ಮೆ ನೋಡಿ,
ವಿಶ್ರಮಿಸಲು ಸೂಕ್ತವಾದ ಸಮಯವನ್ನು ನಿಗದಿಪಡಿಸಿಕೊಳ್ಳಿ.
ಮಲಗುವ ಅರ್ಧ ಗಂಟೆ ಪೂರ್ವದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಿಕ್ ವಸ್ತುಗಳ ಬಳಕೆಮಾಡದಿರುವುದು.
ನಿದ್ರಿಸುವ ಪೂರ್ವದಲ್ಲಿ ಕೆಫೆನ್ ಮತ್ತು ಆಲ್ಕೋ ಹಾಲ್ ಸೇವನೆ ಬೇಡ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
ಕೊಠಡಿಯಲ್ಲಿ ತಂಪಾದ ವಾತಾವರಣ ನಿರ್ಮಿಸಿಕೊಳ್ಳುವುದರಿಂದ ಉತ್ತಮ ನಿದ್ರೆ ಮಾಡಬಹುದು.
ಮಲಗುವ ಪೂರ್ವದಲ್ಲಿ ಶಾಂತಿಯುತವಾದ ಸಂಗೀತ, ಧ್ಯಾನದ ಸಂಗೀತ ಕೇಳಬೇಕು.
ರಾತ್ರಿ ವೇಳೆ ಮಿತವಾಗಿ ಆಹಾರವನ್ನು ಸೇವಿಸುವುದು.
ರಾತ್ರಿ ಸಮಯದಲ್ಲಿ ರೂಮ್‌ನಲ್ಲಿ ತಿಳಿ  ಲೈಟ್ ಬಳಸಿ.
for more Stories