Tap to Read ➤

ಕೇದರನಾಥಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲು ಈ ರೀತಿ ಮಾಡಿ

ಹಿಂದೂಗಳ ಪವಿತ್ರ ಶಿವ ದೇವಾಲಯ ಕೇದರನಾಥ ದರ್ಶನಕ್ಕೆ ಮುಕ್ತವಾಗಿದ್ದು ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲು ಮುಂದೆ ನೋಡಿ.
ಶಿವನ ಭಕ್ತರ ನೆಚ್ಚಿನ,ಪವಿತ್ರ ಸ್ಥಳ ಕೇದಾರನಾಥ ದರ್ಶನಕ್ಕೆ ಮುಕ್ತವಾಗಿದೆ.
ಚಾರ್ ಧಾಮ್ ಯಾತ್ರೆ ಕೈಗೊಳ್ಳುತ್ತಿರುವ ಭಕ್ತರಿಗಾಗಿ ಉತ್ತರಾಖಂಡ ಸರ್ಕಾರ ವಿಶೇಷವಾಗಿ ಹೆಲಿಕಾಪ್ಟರ್ ಸೇವೆ ಆರಂಭಿಸಿದೆ.
ಆನ್‌ಲೈನ್‌ನ ಮೂಲಕ ಉತ್ತರಾಖಂಡದ ಪ್ರಯಾಣಕ್ಕೆ ಹೆಲಿಕಾಪ್ಟರ್ ಸೇವೆಯನ್ನು ಪಡೆಯುವ ವ್ಯವಸ್ಥೆಯನ್ನು ಮಾಡಿದೆ.
ಸರ್ಕಾರದ ಅಧಿಕೃತ ವೆಬ್ ಸೈಟ್ heliservices.uk.gov.in ಗೆ ಲಾಗಿನ್ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದು
ಲಾಗಿನ್ ನಂತರದಲ್ಲಿ ಹೆಲಿ ಸೇವಾ ಬಳಕೆದಾರರ ನೋಂದಣಿ' (Heli Service User Registration) ಮೇಲೆ ಕ್ಲಿಕ್ ಮಾಡಿ.
ರಾಷ್ಟ್ರೀಯತೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಸೇರಿದಂತೆ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿದ ನಂತರ (submit) ಆಯ್ಕೆಮಾಡಿ.
ನೋಂದಣಿ ಪೂರ್ಣಗೊಂಡ ನಂತರ, ಹೆಲಿಕಾಪ್ಟರ್ ರೈಡ್ ಅನ್ನು ಬುಕ್ ಮಾಡಲು ಮುಂದುವರಿಯಿರಿ
ಕೇದಾರನಾಥಕ್ಕೆ ಪ್ರಯಾಣಿಸಲು ಯೋಜಿಸಿರುವ ದಿನಾಂಕ ಮತ್ತು ಸಮಯದ ಸ್ಲಾಟ್ ಅನ್ನು ಆಯ್ಕೆ ಮಾಡಿ.
ಸಿರ್ಸಿ, ಫಾಟಾ ಮತ್ತು ಗುಪ್ತಕಾಶಿಯಲ್ಲಿರುವ ಹೆಲಿಪ್ಯಾಡ್‌ಗಳು ಕೇದಾರನಾಥಕ್ಕೆ ಹೆಲಿಕಾಪ್ಟರ್ ಸೇವೆಗಳನ್ನು ನಿರ್ವಹಿಸುತ್ತವೆ.
ಹೆಚ್ಚಿನ ಮಾಹಿತಿಗಾಗಿ