Tap to Read ➤

ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ:

ಭಾರತದಲ್ಲಿ ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ಘೋಷಣೆ
ಬಿಸಿಲಿನ ತಾಪಮಾನ ಏರಿಕೆ ಹಿನ್ನೆಲೆ ಅವಧಿ ಪೂರ್ವದಲ್ಲೇ ಬೇಸಿಗೆ ರಜೆ ಘೋಷಿಸಿದ ರಾಜ್ಯಗಳು
ಉತ್ತರ ಪ್ರದೇಶದಲ್ಲಿ ಮೇ 21 ರಿಂದ ಜೂನ್ 30ರವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ವಿದ್ಯಾರ್ಥಿಗಳಿಗೆ 51 ದಿನಗಳ ಬಂಪರ್ ರಜೆ ಸಿಗಲಿದೆ
ಮಹಾರಾಷ್ಟ್ರದಲ್ಲಿ 1 ರಿಂದ 9 ಹಾಗೂ 11ನೇ ತರಗತಿ ಶಾಲೆ-ಕಾಲೇಜುಗಳು ಮೇ 2 ರಿಂದ ಜೂನ್ 12ರವರೆಗೂ ರಜೆ ಇರಲಿವೆ
ವಿದರ್ಭದಲ್ಲಿ ಜೂನ್ 27ರ ನಂತರ ಶಾಲೆಗಳು ಪುನಾರಂಭವಾಗಲಿವೆ
ಛತ್ತೀಸ್ ಗಢದಲ್ಲಿ ಈಗಾಗಲೇ ಬೇಸಿಗೆ ರಜೆ ಘೋಷಿಸಲಾಗಿದ್ದು, ಜೂನ್ 14ರವರೆಗೂ ಅದು ಚಾಲ್ತಿಯಲ್ಲಿರುತ್ತದೆ
ಪುದುಚೇರಿಯಲ್ಲಿ ಏಪ್ರಿಲ್ 30ರಿಂದಲೇ ಬೇಸಿಗೆ ರಜೆ ಆರಂಭವಾಗಲಿದೆ
ಭೋಪಾಲ್‌ನಲ್ಲಿ ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆ ಏಪ್ರಿಲ್ 29 ರಿಂದಲೇ ಬೇಸಿಗೆ ರಜೆ ಘೋಷಿಸಿವೆ
ಪಶ್ಚಿಮ ಬಂಗಾಳದಲ್ಲಿ ಮೇ 2ರಿಂದ ಶಾಲೆಗಳಿಗೆ ಬೇಸಿಗೆ ರಜೆ ಆರಂಭ
ಒಡಿಶಾದಲ್ಲಿ ಏಪ್ರಿಲ್ 30ರಿಂದಲೇ ಬೇಸಿಗೆ ರಜೆ ಆರಂಭಿಸಿದ್ದು, 35 ದಿನಗಳವರೆಗೂ ರಜೆ ಘೋಷಿಸಲಾಗಿದೆ
ಹವಾಮಾನ ವರದಿ