Tap to Read ➤

ಭಾರತೀಯ ಸೇನಾ ಮುಖ್ಯಸ್ಥರಾದ ಲೆ. ಜ. ಮನೋಜ್ ಪಾಂಡೆ

ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನಂಟ್ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ, ಗೌರವ ರಕ್ಷೆ ಪ್ರದಾನ
ಜನರಲ್ ಎಂಎಂ ನರವಣೆರಿಂದ ಅಧಿಕಾರ ಸ್ವೀಕರಿಸಿದ ಲೆಫ್ಟಿನಂಟ್ ಜನರಲ್ ಮನೋಜ್ ಪಾಂಡೆ
29ನೇ ಭಾರತೀಯ ಸೇನಾ ಮುಖ್ಯಸ್ಥ(COAS)ರಾಗಿ ಮನೋಜ್ ಪಾಂಡೆ ಗೌರವ ರಕ್ಷೆ ಸ್ವೀಕರಿಸಿದರು
ಮನೋಜ್ ಪಾಂಡೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 61ನೇ ಬ್ಯಾಚಿನ ವಿದ್ಯಾರ್ಥಿಯಾಗಿದ್ದರು.
ನೂತನ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರಿಗೆ ವಿವಿಧ ಸೇನಾ ಯೋಧರಿಂದ ಸ್ವಾಗತ ಕೋರಲಾಯಿತು
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ವಂದನೆ ಸಲ್ಲಿಸಿದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
Created by potrace 1.15, written by Peter Selinger 2001-2017
ಗಾರ್ಡ್ ಆಫ್ ಆನರ್ ಸ್ವೀಕರಿಸಿದ ನಂತರ ಮಾತನಾಡಿ, 'ಸೇನೆಯ ನಾಯಕತ್ವದ ಜವಾಬ್ದಾರಿಯನ್ನು ನನಗೆ ವಹಿಸಿರುವುದು ಹೆಮ್ಮೆಯ ವಿಷಯ' ಎಂದರು
ಸೇನಾ ಮುಖ್ಯಸ್ಥರ ಸಾಧನೆ ವಿವರ