Tap to Read ➤

ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಆಸ್ತಿ ಮೌಲ್ಯ!

ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಮುಲಾಯಂ ಸಿಂಗ್ ಆಸ್ತಿ ಮೌಲ್ಯದ ಕುರಿತ ಮಾಹಿತಿ ಇಲ್ಲಿದೆ.
Shivam
ಒಟ್ಟು 20.56 ಕೋಟಿ ರೂ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
7.89 ಕೋಟಿ ರು ಮೌಲ್ಯದ 10.77 ಎಕರೆ ಜಮೀನು ಹೊಂದಿದ್ದಾರೆ.
ಒಟ್ಟು 16.21 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
4.34 ಕೋಟಿ ರೂ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ.
ವಿವಿಧ ಉದ್ಯಮಗಳಲ್ಲಿ 50.09 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಬ್ಯಾಂಕಿನಲ್ಲಿ 40.13 ಲಕ್ಷ ರೂ ಠೇವಣಿ ಹೊಂದಿದ್ದಾರೆ.
ಮುಲಾಯಂ ಸಿಂಗ್ ಅವರ ಪತ್ನಿ ಹೆಸರಿನಲ್ಲಿ 28.88 ಲಕ್ಷ ರೂ ಠೇವಣಿ ಇದೆ.
ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 2.20 ಕೋಟಿ ರೂ ಸಾಲ ಹೊಂದಿದ್ದಾರೆ.
Read more