Tap to Read ➤

ಫೋರ್ಬ್ಸ್ ರಿಯಲ್ ಟೈಮ್: ವಿಶ್ವದ ಟಾಪ್ 10 ಅತಿ ಶ್ರೀಮಂತರು

ಫೋರ್ಬ್ಸ್ ರಿಯಲ್ ಟೈಮ್: ವಿಶ್ವದ ಟಾಪ್ 10 ಅತಿ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಗೌತಮ್ ಅದಾನಿ ಹಾಗೂ ಮುಕೇಶ್ ಅಂಬಾನಿ ಇದ್ದಾರೆ.. ಇನ್ನಷ್ಟು ವಿವರ ಮುಂದಿದೆ..
ಅಮೆರಿಕ ಮೂಲದ 50 ವರ್ಷ ವಯಸ್ಸಿನ ಟೆಸ್ಲಾ ಕಂಪನಿ ಸಿಇಒ ಇಲಾನ್ ಮಸ್ಕ್(Elon Musk) 262.6 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ.
#1 ಎಲಾನ್ ಮಸ್ಕ್
ಅಮೆರಿಕ ಮೂಲದ 78 ವರ್ಷ ವಯಸ್ಸಿನ ಅಮೆಜಾನ್ ಕಂಪನಿ ಸ್ಥಾಪಕ, ಚೇರ್ಮನ್ ಜೆಫ್ ಬೆಜೋಸ್ 176.9 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ.
#2 ಜೆಫ್ ಬೆಜೋಸ್
ಫ್ರಾನ್ಸ್ ಮೂಲದ 73 ವರ್ಷ ವಯಸ್ಸಿನ Louis Vuitton, ಸೆಫೋರಾ ಬ್ರ್ಯಾಂಡ್ ಸ್ಥಾಪಕ ಬರ್ನಾಡ್ ಅರ್ನಾಲ್ಟ್ ಹಾಗೂ ಕುಟುಂಬ 164.2 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ.
#3 ಬರ್ನಾಡ್ ಅರ್ನಾಲ್ಟ್
ಅಮೆರಿಕ ಮೂಲದ 66 ವರ್ಷ ವಯಸ್ಸಿನ ಮೈಕ್ರೋಸಾಫ್ಟ್ ಸಹಸ್ಥಾಪಕ, , ಗೇಟ್ಸ್ ದತ್ತಿ ಸಂಸ್ಥೆ ಮುಖ್ಯಸ್ಥ ಬಿಲ್ ಗೇಟ್ಸ್ 129 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ.
#4 ಬಿಲ್ ಗೇಟ್ಸ್
ಅಮೆರಿಕ ಮೂಲದ 91 ವರ್ಷ ವಯಸ್ಸಿನ ಹೂಡಿಕೆದಾರ ಉದ್ಯಮಿ 127 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ.ಬರ್ಕ್ ಶೈರ್ ಹಾಥವೇ ಸಿಇಒ ಆಗಿದ್ದಾರೆ.
#5 ವಾರೆನ್ ಬಫೆಟ್
ಭಾರತ ಮೂಲದ 59 ವರ್ಷ ವಯಸ್ಸಿನ ಗೌತಮ್ ಅದಾನಿ ಹಾಗೂ ಕುಟುಂಬ 121.3 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದೆ.
#6 ಗೌತಮ್ ಅದಾನಿ
ಅಮೆರಿಕ ಮೂಲದ 77 ವರ್ಷ ವಯಸ್ಸಿನ ಆರೇಕಲ್ ಸಂಸ್ಥೆ ಸಿಟಿಒ ಲ್ಯಾರಿ ಎಲಿಸನ್, 111 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ. 2014ರಲ್ಲಿ ಸಂಸ್ಥೆಯನ್ನು ತೊರೆದರು.
#7 ಲ್ಯಾರಿ ಎಲಿಸನ್
ಅಮೆರಿಕ ಮೂಲದ 49 ವರ್ಷ ವಯಸ್ಸಿನ ಲ್ಯಾರಿ ಪೇಜ್ ಗೂಗಲ್ ಅಲ್ಫಬೆಟ್ ಬೋರ್ಡ್ ಸದಸ್ಯ, 110 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ. 2019ರಲ್ಲಿ ಅಲ್ಫಬೆಟ್ ಸಿಇಒ ಸ್ಥಾನ ತೊರೆದರು.
#8. ಲ್ಯಾರಿ ಪೇಜ್
ಅಮೆರಿಕ ಮೂಲದ 48 ವರ್ಷ ವಯಸ್ಸಿನ ಸರ್ಗೆ ಬ್ರಿನ್ ಗೂಗಲ್ ಅಲ್ಫಬೆಟ್ ಸಹ ಸ್ಥಾಪಕ,105.7 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ. 1998ರಲ್ಲಿ ಲ್ಯಾರಿ ಪೇಜ್ ಜೊತೆಗೂಡಿ ಗೂಗಲ್ ಸ್ಥಾಪಿಸಿದರು.
#9. ಸರ್ಗೆ ಬ್ರಿನ್
ಭಾರತ ಮೂಲದ 64 ವರ್ಷ ವಯಸ್ಸಿನ ಮುಕೇಶ್ ಅಂಬಾನಿ ಹಾಗೂ ಕುಟುಂಬ 74 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದೆ.
#10. ಮುಕೇಶ್ ಅಂಬಾನಿ