Tap to Read ➤

Fifa World Cup 2022: ಭಾರತದಲ್ಲಿ ಹೇಗಿದೆ ಕ್ರೇಜ್

ನವೆಂಬರ್ 20ರಿಂದ ಜಾಗತಿಕ ಫುಟ್ಬಾಲ್ ಸಮರ ಆರಂಭವಾಗಲಿದ್ದು, ಡಿಸೆಂಬರ್ 18ರಂದು ಅಂತಿಮ ಹಣಾಹಣಿ ನಡೆಯಲಿದೆ.
Mahesh Malnad
ಭಾರತದಲ್ಲಿ ಕೋಲ್ಕತಾ, ಕೇರಳ, ಬೆಂಗಳೂರು ಸೇರಿದಂತೆ ಹಲವೆಡೆ ಫುಟ್ಬಾಲ್ ಪ್ರೇಮಿಗಳು ಜಾಗತಿಕ ಫುಟ್ಬಾಲ್ ಹಬ್ಬಕ್ಕೆ ಅಣಿಯಾಗಿದ್ದಾರೆ.
ಪಂದ್ಯದ ಟೈಮಿಂಗ್ಸ್ (ಭಾರತೀಯ ಕಾಲಮಾನ)
ಫೀಫಾ ವಿಶ್ವಕಪ್ ಪಂದ್ಯಾವಳಿ ಭಾರತೀಯ ಕಾಲಮಾನ ಪ್ರಕಾರ 3:30 pm, 6:30 pm, 9:30 pm and 12:30 amಕ್ಕೆ ವೀಕ್ಷಿಸಬಹುದು.
ಪಂದ್ಯ ವೀಕ್ಷಣೆ
ವಯಾಕಾಮ್ ನೆಟ್ವರ್ಕ್ 18 ವಾಹಿನಿ, ಸ್ಫೋರ್ಟ್ 18 ಹಾಗೂ ಸ್ಫೋರ್ಟ್ 18 ಎಚ್ ಡಿ ಅಲ್ಲದೇ ಜಿಯೋ ಸಿನಿಮಾ ಆಪ್, ಜಿಯೋ ಟಿವಿ(app)ಯಲ್ಲಿ ಪ್ರಸಾರವಾಗಲಿದೆ.
ಅರ್ಜೆಂಟೀನಾದ ಮೆಸ್ಸಿ ಅಭಿಮಾನಿಯಾದ್ದ ಶಿಬ್ ಶಂಕರ್ ಪಾತ್ರ ನಾರ್ಥ್ 24 ಪರಗಣಾಸ್‌ದಲ್ಲಿ ದೊಡ್ಡ ಬಾವುಟದಡಿ ಇತರೆ ಅಭಿಮಾನಿಗಳಿಗೆ ಚಹಾ ನೀಡಿದ್ದಾರೆ
ತಿರುವನಂತಪುರಂ
ಕತಾರ್‌ನಲ್ಲಿ ಆಯೋಜನೆಗೊಂಡಿರುವ ವಿಶ್ವಕಪ್ ಟೂರ್ನಮೆಂಟ್ ಗಾಗಿ ಅಭಿಮಾನಿಗಳು ಪೋಸ್ಟರ್, ಸಿಂಗಾರದೊಡನೆ ಸಂಭ್ರಮಕ್ಕೆ ಸಜ್ಜಾಗಿದ್ದಾರೆ.
ನವೆಂಬರ್ 20ರಿಂದ ಜಾಗತಿಕ ಫುಟ್ಬಾಲ್ ಸಮರ ಆರಂಭವಾಗಲಿದ್ದು, ಡಿಸೆಂಬರ್ 3ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ, ಡಿಸೆಂಬರ್ 18ರಂದು ಅಂತಿಮ ಹಣಾಹಣಿ ನಡೆಯಲಿದೆ
ವಿಶ್ವಕಪ್ ಸುದ್ದಿ