#1 ದಕ್ಷಿಣ ಆಫ್ರಿಕಾ: ಪ್ರಿಟೋರಿಯಾ ಕೇಪ್ ಟೌನ್ ಮತ್ತು ಬ್ಲೋಮ್ ಫಾಂಟೈನ್ ಎಂಬ 3 ರಾಜಧಾನಿಗಳನ್ನು ಹೊಂದಿದೆ.
#2 ಶ್ರೀಲಂಕಾ : ಕೊಲಂಬೊ ಮತ್ತು ಶ್ರೀ ಜಯವರ್ಧನೆಪುರ ಕೊಟ್ಟೆ ಎಂಬ 2 ರಾಜಧಾನಿಗಳನ್ನು ಹೊಂದಿದೆ.
#3 ಬೆನಿನ್: ಪೋರ್ಟೊ ಮತ್ತು ಕೊಟೊನೊ ಎಂಬ 2 ರಾಜಧಾನಿಗಳನ್ನು ಹೊಂದಿದೆ.
#4 ಬೊಲಿವಿಯಾ: ಸುಕ್ರೆ ಮತ್ತು ಲಾ ಪಾಜ್ ಎಂಬ 2 ರಾಜಧಾನಿಗಳನ್ನು ಹೊಂದಿದೆ.
#5 ಚೀಲಿ: ಸ್ಯಾಂಟಿಯಾಗೊ ಮತ್ತು ವಾಲ್ಪಾರೈಸೊ ಎಂಬ 2 ರಾಜಧಾನಿಗಳನ್ನು ಹೊಂದಿದೆ.
#6 ನೆದರ್‌ಲ್ಯಾಂಡ್ಸ್ : ಆರ್ಮಸ್ಟ್ರಡಾಮ್ ಮತ್ತು ಹೇಗ್ ಎಂಬ 2 ರಾಜಧಾನಿಗಳನ್ನು ಹೊಂದಿದೆ.
#7 ಮಲೇಷ್ಯಾ: ಕೌಲಾಲಂಪುರ್ ಮತ್ತು ಪುತ್ರಜಯ ಎಂಬ 2 ರಾಜಧಾನಿಗಳನ್ನು ಹೊಂದಿದೆ.