Shivakumar Muradimath       Dec 18, 2023

ಚಳಿಗಾಲದಲ್ಲಿ ಹುರುಳಿಕಾಳು ಸೇವನೆಯಿಂದ ಆರೋಗ್ಯದ ಮೇಲಾಗುವ ಲಾಭಗಳು....

* ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ.

* ಮೂತ್ರದ ಹರಿವನ್ನು ಸುಗಮಗೊಳಿಸುವಲ್ಲಿ ಸಹಾಯಕವಾಗಿದೆ.

* ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ತೆಗೆಯಲು ಪ್ರಯೋಜನಕಾರಿಯಾಗಿದೆ.

* ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ.

* ಹುರುಳಿ ಸೇವನೆಯಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

* ಉಪಹಾರದ ಭಾಗವಾಗಿ ಹುರುಳಿ ಸೇವನೆ ತೂಕ ಇಳಿಕೆಗೆ ಸಹಾಯಕವಾಗಿದೆ.

* ಹುರುಳಿ ಸೇವನೆಯಿಂದ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.