Shivakumar Muradimath       Dec 12, 2023

ಚಳಿಗಾಲದಲ್ಲಿ ಹಸಿ ಈರುಳ್ಳಿ ಸೇವನೆಯಿಂದಾಗುವ ಲಾಭಗಳಿವು.....

* ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

* ಹೃದಯ ರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.

* ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸಲು ಸಹಾಯಕವಾಗಿದೆ.

* ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಗೊಳಿಸಲು ಸಹಾಯಕಾರಿಯಾಗಿದೆ.

* ಮಲಬದ್ಧತೆಯನ್ನು ತಡೆಯಲು ಸಹಾಯಕಾರಿಯಾಗಿದೆ.

* ವಿವಿಧ ತರಹದ ಕ್ಯಾನ್ಸರ್‌ ಅಪಾಯ ಮಟ್ಟವನ್ನು ತಡೆಯುತ್ತದೆ.

* ಅಸ್ತಮಾದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ.