Shivakumar Muradimath       Dec 25, 2023

ಚಳಿಗಾಲದಲ್ಲಿ ಬಾರ್ಲಿ ಸೇವನೆಯಿಂದಾಗುವ ಲಾಭಗಳಿವು....

* ಮಿತವಾಗಿ ಬಾರ್ಲಿ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

* ದೇಹದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ.

* ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

* ಕರುಳಿನ ಕ್ಯಾನ್ಸರ್ ಮಟ್ಟವನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ.

* ಪುರುಷರು ಮತ್ತು ಮಹಿಳೆಯಲ್ಲಿ ಲೈಂಗಿಕ ಶಕ್ತಿಯನ್ನು ವೃದ್ದಿಸುತ್ತದೆ.

* ದೇಹದ ತೂಕವನ್ನು ನಿಯಂತ್ರದಲ್ಲಿಟ್ಟುಕೊಳ್ಳಲು ಸಹಾಯಕವಾಗುತ್ತದೆ.

* ಮೂಳೆಗಳನ್ನು ಬಲಿಷ್ಠಗೊಳಿಸಲು ಸಹಾಯಕಾರಿಯಾಗಿವೆ.