Tap to Read ➤

ಸರ್ ಎಂ. ವಿಶ್ವೇಶ್ವರಯ್ಯನವರ ಸಂದೇಶಗಳು

ದೇಶದ ಮಹಾನ್ ಇಂಜಿನಿಯರ್‌ಗಳಲ್ಲಿ ಅಗ್ರಗಣ್ಯರಾಗಿರುವ ಡಾ.ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಕಿವಿ ಮಾತುಗಳು ಇಲ್ಲಿವೆ.
Shivam Muradimath
* ಪದವಿ ಪ್ರಜಾಸೇವೆಗೆ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ-ಸರ್ ಎಂವಿ
* ಹಣವಿದ್ದರೆ ಸಾಲದು, ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ಗೌರವಿಸುತ್ತದೆ- ಸರ್ ಎಂವಿ
* ಹೆಚ್ಚಿನ ಕೌಶಲ್ಯದೊಂದಿಗೆ ಮಾಡಿದ ಕೆಲಸವು ಸಾಮಾನ್ಯವಾಗಿ ಹೆಚ್ಚಿನ ಪ್ರತಿಫಲವನ್ನು ತರುತ್ತದೆ- ಸರ್ ಎಂವಿ
* ತುಕ್ಕು ಹಿಡಿಯುವುದಕ್ಕಿಂತ ಕೆಲಸ ಮಾಡುವುದು ಉತ್ತಮ-ಸರ್ ಎಂವಿ
* ಕೋಪಿಸಿಕೊಳ್ಳುವುದು ಎಂದರೆ ಇತರರ ತಪ್ಪುಗಳಿಗೆ ನಮ್ಮ ಮೇಲೆ ನಾವೇ ಪ್ರತೀಕಾರ ತೀರಿಸಿಕೊಳ್ಳುವುದು-ಸರ್ ಎಂವಿ
* ಮಹಾನ್ ಎನಿಸಿಕೊಂಡ ಪ್ರತಿಯೊಬ್ಬ ಮನುಷ್ಯನು ತನ್ನ ಸಾಧನೆಗೆ ನಿರಂತರ ಪರಿಶ್ರಮಕ್ಕೆ ಋಣಿಯಾಗಿದ್ದಾನೆ-ಸರ್ ಎಂವಿ
* ಅಕ್ರಮ ಸಂಪಾದನೆಯಿಂದ ಮಾಡುವ ಭೂರಿ ಭೋಜನಕ್ಕಿಂತ ಕಷ್ಟಪಟ್ಟು ಕುಡಿಯುವ ಗಂಜಿನೀರು ತುಂಬಾ ಸಂತೃಪ್ತಿ ನೀಡುತ್ತದೆ-ಸರ್ ಎಂವಿ
* ಸಾಧನೆ ಇಲ್ಲದೆ ಯಶಸ್ಸನ್ನು ಬಯಸುವುದು ಮರುಭೂಮಿಯಲ್ಲಿ ಕುಡಿಯುವ ನೀರಿಗಾಗಿ ಹುಡುಕಿದಂತೆ-ಸರ್ ಎಂವಿ
* ವಿದ್ಯಾರ್ಥಿಗಳು ಪ್ರತಿ ಕ್ಷಣವನ್ನು ಮೌಲ್ಯಯುತವಾಗಿ ಶ್ರಮಿಸಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು -ಸರ್ ಎಂವಿ
more stories