Tap to Read ➤

ಟ್ವಿಟರ್​  ಖರೀದಿಸಲ್ಲ ಎಂದ ಎಲಾನ್ ಮಸ್ಕ್! ಈ ಶಾಕಿಂಗ್ ಹೇಳಿಕೆಗೆ ಏನು ಕಾರಣ?

ಟ್ವಿಟರ್​ನಲ್ಲಿ ಎಲಾನ್ ಮಸ್ಕ್ ಹೂಡಿಕೆ ಮಾಡಿರುವುದು ಏಕೆ?
ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಟ್ವಿಟರ್ ಖರೀದಿಸಿದ್ದರು
44 ಶತಕೋಟಿ ಡಾಲರ್‌ಗೆ ಟ್ವಿಟರ್ ಖರೀದಿಸಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಸದ್ಯ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ
ಟ್ವಿಟರ್ 44 ಬಿಲಿಯನ್‌  ಡಾಲರ್‌ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂ.ಗೆ ಎಲಾನ್  ಮಸ್ಕ್‌ ಸ್ವಾಧೀನಪಡಿಸಿಕೊಂಡಿದ್ದರು.
ಟ್ವಿಟರ್​ನಲ್ಲಿ ಎಲಾನ್ ಮಸ್ಕ್ ಹೂಡಿಕೆ ಮಾಡಿರುವುದು ಏಕೆ?
ಟ್ವಿಟರ್ ಜಗತ್ತಿನಾದ್ಯಂತ ಮುಕ್ತ ವಾಕ್‌ ಸ್ವಾತಂತ್ರ್ಯಕ್ಕಾಗಿ ವೇದಿಕೆಯಾಗಬಹುದು ಎಂದು ನಾನು ನಂಬುತ್ತೇನೆ ಎಂದು ಟ್ವಿಟರ್ ಖರೀದಿ ಮಾಡಿದ್ದನು
ಸ್ಪ್ಯಾಮ್/ ನಕಲಿ ಖಾತೆಗಳು ವಾಸ್ತವವಾಗಿ 5% ಕ್ಕಿಂತ ಕಡಿಮೆ ಬಳಕೆದಾರರನ್ನು ಪ್ರತಿನಿಧಿಸುತ್ತವೆ ಎಂಬ ಲೆಕ್ಕಾಚಾರದಲ್ಲಿ ಬಾಕಿ ಉಳಿದಿರುವ ವಿವರಗಳಿಂದಾಗಿ ಟ್ವಿಟ್ಟರ್  ಖರೀದಿಸುವ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದೆ ಎಂದು ಎಲಾನ್ ಮಸ್ಕ್ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ