Tap to Read ➤

ಈದ್ ಹಬ್ಬದ ಅಂಗವಾಗಿ ಮನೆಯಲ್ಲಿ ಸಿಹಿ ಪದಾರ್ಥ

ಈದ್ ಹಬ್ಬದ ಅಂಗವಾಗಿ ಮನೆಯಲ್ಲಿ ತಯಾರಿಸಬಹುದಾದ ಸರಳ ಮತ್ತು ರುಚಿಕರ ಸಿಹಿ ಪದಾರ್ಥಗಳು ಇಲ್ಲಿವೆ...
# ಕಾಜು ಹಲ್ವಾ
ಗೋಡಂಬಿ ಬಳಸಿಕೊಂಡು ಮನೆಯಲ್ಲಿಯೇ ಅತಿ ಸ್ವಾರಸ್ಯಕರವಾಗಿ ಕ್ಯಾರೇಟ್ ಹಲ್ವಾ ತಯಾರಿಸಬಹುದು.
# ಕೀರ್ ಕುರಮಾ
 ಹಬ್ಬದ ದಿನಗಳಲ್ಲಿ ತಯಾರಿಸಲೇಬೇಕಾದ ಸ್ವಿಟ್.
# ಮಾವಾ ಸಮೊಸಾ
 ಕುರುಕಲು ಯಾಗಿರುವ ಸಿಹಿಯಾದ ಪದಾರ್ಥ
# ರಸಗುಲ್ಲಾ
 ಹಾಲು ಮತ್ತು ಸಕ್ಕರೆ ಆಧಾರಿತ ಸಿಹಿ ಪಾಕ.
# ಶಾಹಿ ಟೋಸ್ಟ್
 ಬ್ರೆಡ್ ಬಳಸಿಕೊಂಡು ತಯಾರಿಸಬಹುದಾದ ದೆಹಲಿಯ ಪ್ರಸಿದ್ದ ಸ್ವೀಟ್.
#ತೆಂಗಿನಕಾಯಿ ಬರ್ಫಿ
 ತಾಜಾ ಕೊಬ್ಬರಿಯೊಂದಿಗೆ ಹಾಲು, ಗೋಡಂಬಿ, ಬಾದಾಮ್ ಬಳಸಿಕೊಂಡು ಅತಿ ರುಚಿಕರವಾಗಿ ತಯಾರಿಸಬಹುದು.
ರಂಜಾನ್ ಸುದ್ದಿ