Tap to Read ➤

ಶುಚಿಯಾಗಿ ಕೈ ತೊಳೆಯುವುದರಿಂದ ಉಂಟಾಗುವ ಲಾಭಗಳು

ಕೈ ತೊಳೆಯುವುದರಿಂದ ಕರೋನಾ ಸೊಂಕು ಹರಡುವುದನ್ನು ತಡೆಯುವುದರೊಂದಿಗೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ತಿಳಿಯಲು ಮುಂದೇ ನೋಡಿ.
ಶೀತ ಮತ್ತು ಕೆಮ್ಮಿದ ನಂತರದಲ್ಲಿ ಎರಡು ಕೈಯನ್ನು ಶುಚಿಯಾಗಿ ತೊಳೆದುಕೊಳ್ಳಬೇಕು.
ಅತಿ ವೇಗದಲ್ಲಿ ನೀರಲ್ಲಿ ಕೈ ಮುಳುಗಿಸಿ ಉಜ್ಜಿಕೊಳ್ಳುವುದು ಬೇಡ
20 ಸೆಂಕೆಡಿನವರೆಗೂ ಎರಡು ಕೈಗಳು ಮತ್ತು ಬೆರಳು ಸಂದಿಗಳಲ್ಲಿ ಸೋಪ್‌ನಿಂದ ಚೆನ್ನಾಗಿ ಉಜ್ಜಿ.
ತುಳಸಿ, ಅಲೋವೆರಾ, ನಿಂಬೆ ಹಣ್ಣು ಯುಕ್ತವಾಗಿರುವ ದ್ರವ ರೂಪದ ಹ್ಯಾಂಡ್‌ವಾಶ್ ಬಳಸುವುದು ಉತ್ತಮ.
ಕೈ ತೊಳೆದ ನಂತರದಲ್ಲಿ  ಪೂರ್ತಿಯಾಗಿ ಒಣಗಿಸಿಕೊಳ್ಳಿ
ಶುಚಿಯಾಗಿರುವ ಕರವಸ್ತ್ರ ಅಥವಾ ಟಿಶ್ಯುಗೆ ಒರೆಸಿಕೊಂಡು ಗಾಳಿಗೆ ಬಿಡಬೇಕು
ಬಿಸಿ ನೀರಿನಿಂದ ಕೈ ತೊಳೆಯವುದನ್ನು ನಿಲ್ಲಿಸಿ.
ಕೈ ತೊಳೆದ ನಂತರದಲ್ಲಿ ಚರ್ಮದ ಯಾವುದೇ ಭಾಗವನ್ನು ಮುಟ್ಟಿ ಕೊಳ್ಳಬಾರದು.
ಸೋಪ್ ಇಲ್ಲವಾದಲ್ಲಿ ಸ್ಯಾನಿಟೈಸರ್ ಬಳಸುವುದು ಸೂಕ್ತ
For more Updates