Tap to Read ➤

ವಿಶ್ವ ರಕ್ತದೊತ್ತಡ ದಿನ: ಮೆಡಿಸನ್ ಇಲ್ಲದೆ ಬಿಪಿಯನ್ನು ನಿಯಂತ್ರಿಸಲು ಈ ಟಿಪ್ಸ್

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಜನರು ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಔಷಧಿಯೇ ಇಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಹೇಗೆ ಎಂಬುದನ್ನು ತಿಳಿಯಲು ಮುಂದಿನ ಸ್ಲೈಡ್ ನೋಡಿ,
Shivam Muradimath
ತೂಕವನ್ನು ಇಳಿಸುವುದು
ನಿತ್ಯವು ದೈಹಿಕ ವ್ಯಾಯಾಮ ಮಾಡುವುದು
ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು
ಪೋಟ್ಯಾಶಿಯಂ ಯುಕ್ತ ಪದಾರ್ಥಗಳ ಸೇವನೆ ಮಾಡದಿರುವದು
ಮಾನಸಿಕವಾಗಿ ಸದೃಢವಾಗಿರುವುದು
ಯೋಗ ಮತ್ತು ಧ್ಯಾನ ಮಾಡುವುದು
ಸರಿಯಾಗಿ ಡಯಡ್ ಮಾಡುವುದು
More Stories