Tap to Read ➤

ನಿಮ್ಮ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್

ಕೇಂದ್ರ ಸಾರಿಗೆ ಇಲಾಖೆಯು ಪರಿಸರ ಮಾಲಿನ್ಯ ನಿಯಂತ್ರಿಸುವ ಹಿನ್ನಲೆಯಲ್ಲಿ ಫಿಟ್ನೆಸ್ ವ್ಯವಸ್ಥೆ ಜಾರಿಗೊಳಿಸಿದ್ದು, ಪ್ರಮಾಣಪತ್ರ ಇಲ್ಲದ ವಾಹನಕ್ಕೆ 10,000 ರೂ ವರೆಗೆ ದಂಡ ಕಟ್ಟಬೇಕಾದೀತು.
ಪರಿಸರ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಇಲಾಖೆ ವಾಹನಕ್ಕೆ ಫಿಟ್ನೆಸ್ ವ್ಯವಸ್ಥೆ ಜಾರಿಗೊಳಿಸಿದೆ
ಮೋಟಾರು ವಾಹನ ಕಾಯ್ದೆಯನ್ವಯ ವಾಹನಕ್ಕೆ ಫಿಟ್ನೆಸ್ ಪ್ರಮಾಣಪತ್ರ ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ.
ಈ ಹಂತಗಳನ್ನು ಪಾಲಿಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು:
 * ಪರಿವಾಹನ್ ವೆಬ್‌ಸೈಟ್‌ಗೆ ಭೇಟಿ ನೀ ಡಿ.
 * ಎಫ್‌ಸಿ ಮಾಡಿಸಬೇಕೆಂದಿರುವ ವಾಹನದ ನೊಂದಣಿ ಸಂಖ್ಯೆ ನಮೂದಿಸಿ.
ನಂತರದಲ್ಲಿ 
 * Proceed ಮೇಲೆ ಕ್ಲಿಕ್ ಮಾಡಿ
 * Online Services ಮೇಲೆ ಕ್ಲಿಕ್ ಮಾಡಿ
* 'Application for Fitness Certificate' ಆಯ್ಕೆ ಮಾಡಿ
ಮುಂದುವರೆದು,
  * ಚಾಸಿಸ್ ನಂಬರ್ ಮತ್ತು ನೊಂದಾಯಿತ ಮೊಬೈಲ್ ನಂಬರ್ ನಮೂದಿಸಿ.
 * ಜನರೇಟ್ ಓಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಿ.
 * ಶೋ ಡೀಟೇಲ್ಸ್ ಬಟನ್ ಮೇಲೆ ಕ್ಲಿಕ್ ಮಾಡಿ
ಅಂತಿಮವಾಗಿ
 * ಇಲ್ಲಿ ಎಲ್ಲಾ ಅಗತ್ಯ ವಿವರಗಳು, ಇನ್ಷೂರೆನ್ಸ್ ವಿವರಗಳನ್ನ ಭರ್ತಿ ಮಾಡಿ.
 * ಎಲ್ಲಾ ಭರ್ತಿ ಆದ ಬಳಿಕ ಶುಲ್ಕ ಪಾವಿಸಲು ಪೇಮೆಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.
for more web Stories