Tap to Read ➤

ICSI CSEET Result 2022

ICSI CSEET ಫಲಿತಾಂಶ ವೀಕ್ಷಿಸಲು ಇಲ್ಲಿದೆ ಸರಳ ಮಾರ್ಗ
Shivam Muradimath
ಸಿಎಸ್‌ಇಇಟಿ ಮೇ ಪರೀಕ್ಷೆಯ ಫಲಿತಾಂಶ ವೀಕ್ಷಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದಿನ ಸ್ಲೈಡ್ ನೋಡಿ

ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ ಪುಟಕ್ಕೆ ಭೇಟಿ ನೀಡಿ

2: ಹೋಂ ಪೇಜ್‌ನಲ್ಲಿ ಐಸಿಎಸ್ಐ ಸಿಎಸ್‌ಇಇಟಿ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ
3: ಅಭ್ಯರ್ಥಿಗಳು ಸಿಎಸ್ಇಇಟಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸಿ
4: ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
More Updates