Tap to Read ➤

ತ್ವರಿತವಾಗಿ ಇ-ಪ್ಯಾನ್ ಕಾರ್ಡ್ ವಿಧಾನ ಹೇಗೆ?

ಇ-ಪ್ಯಾನ್ ಕಾರ್ಡ್ ಪಡೆಯಲು ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಅಗತ್ಯವಿಲ್ಲದೇ, ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಹೇಗೆ ಎಂಬುದನ್ನು ತಿಳಿಯಲು ಮುಂದಿನ ಸ್ಲೈಡ್ ನೋಡಿ
Shivam Muradimath
* ಆದಾಯ ತೆರಿಗೆ ಇಲಾಖೆ (Income Tax)ಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.
* ನಂತರದಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆ ನಮೂದಿಸಿ.
* ಆಧಾರ್​ಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಒಮ್ಮೆ ಮಾತ್ರ ಬಳಸುವ ಪಾಸ್​ವರ್ಡ್ (ಒಟಿಪಿ) ಬರುತ್ತದೆ.
ಆಧಾರ್ ದಾಖಲೆ ಪರಿಶೀಲನೆ ಮಾಡಲು ಒಟಿಪಿ ಬಳಸಲಾಗುತ್ತದೆ.
* 15 ಅಂಕಿಗಳ ಸ್ವೀಕೃತಿ ಅಂಕಿಗಳನ್ನುನಮೂದಿಸಿದ ಬಳಿಕ ಇ-ಪ್ಯಾನ್ ಡೌನ್ ಲೋಡ್ ಗೆ ಲಭ್ಯವಾಗಲಿದೆ.
* ಇದರ ಜೊತೆಗೆ ಆಧಾರ್- ಪ್ಯಾನ್ ಜೊತೆ ನಮೂದಿಸಿರುವ ಅಧಿಕೃತ ಇಮೇಲ್ ಖಾತೆಗೆ ಇ-ಪ್ಯಾನ್ ಡೌನ್ ಲೋಡ್ ಮಾಡಲು ಸಂದೇಶ ಬರುತ್ತದೆ.
More Stories