Tap to Read ➤

ಈಸ್ಟರ್‌ ಹಬ್ಬ 2022: ಸ್ವಾರಸ್ಯಕರ ಸಂಗತಿಗಳು

ಯೇಸುಕ್ರಿಸ್ತನ ಪುನರುತ್ಥಾನ(resurrection) ಪ್ರತೀಕದ ಹಬ್ಬವೇ ಈಸ್ಟರ್‌, ಕ್ರೈಸ್ತರು ಆಚರಿಸುವ ಅತಿದೊಡ್ಡ ಹಬ್ಬಗಳಲ್ಲಿ ಒಂದೆನಿಸಿದೆ.
ಈಸ್ಟರ್‌ ಹಬ್ಬದ ಹೆಸರಿನ ಮೂಲ ಬ್ಯಾಬಿಲೋನಿಯನ್‌ ಸಂಸ್ಕೃತಿಯಲ್ಲಿ ಪ್ರೀತಿ ಮತ್ತು ಸಂತಾನೋತ್ಪತ್ತಿಯ ದೇವತೆಯಾದ Eostre.
                         
ಈಸ್ಟರ್ ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್‌ 22ರಿಂದ ಏಪ್ರಿಲ್ 25ರ ಒಳಗೆ ಬರುತ್ತದೆ
40 ದಿನಗಳ ಕಾಲ ಕ್ರೈಸ್ತರು ಉಪವಾಸ ವ್ರತ ಆಚರಿಸುತ್ತಾರೆ.
ಈಸ್ಟರ್ ವಾರದಲ್ಲಿ ಪವಿತ್ರ ಬುಧವಾರ
ಗುರುವಾರ, ಗುಡ್ ಫ್ರೈಡೇ ಹಾಗೂ ಈಸ್ಟರ್ ಸಂಡೇ ಆಚರಣೆ
ಮಾನವ ಕುಲದ ಪಾಪ ಪರಿಹಾರಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರಿಂದ ಯೇಸುಕ್ರಿಸ್ತ ಶಿಲುಬೆಗೇರಿದ ದಿನ'ಶುಭ' ಶುಕ್ರವಾರ
ಯೇಸುಕ್ರಿಸ್ತ ಮರಣ ಹೊಂದಿದ ನಂತರ ಮೂರನೇ ದಿನಕ್ಕೆ ಸಾವಿನಿಂದ ಎದ್ದು ಕಾಣಿಸಿಕೊಂಡ ದಿನವೇ ಈಸ್ಟರ್
ಮೊಟ್ಟೆಯು ಸಂತಾನವೃದ್ಧಿಯ ಅರ್ಥಪೂರ್ಣ ಸಂಕೇತವಾಗಿರುವುದರಿಂದ ಈಸ್ಟರ್‌ ಹಬ್ಬದ ಜೊತೆ ಭಾರಿ ನಂಟು
ಶುಭ ಶುಕ್ರವಾರದ ಅನಂತರ ಬರುವ ಭಾನುವಾರವೇ ಈಸ್ಟರ್ ಹಬ್ಬ
ಈಸ್ಟರ್ ಮೊಟ್ಟೆಗಳ ನಿಧಿ ಹುಡುಕಾಟ, ಮೊಟ್ಟೆಗಳ ಉರುಳಿಸುವಿಕೆ ಮತ್ತು ಮೊಟ್ಟೆಗಳ ಅಲಂಕಾರ, ಮಾಂಸದೂಟ, ಹೊಸ ಬಟ್ಟೆ ಸಂಭ್ರಮದ ಭಾಗವಾಗಿದೆ
ಉಡುಗೊರೆ
ಚಾಕೋಲೇಟ್ ನಿಂದ ಅಥವಾ ಸಿಹಿತಿನಿಸುಗಳಿಂದ ತುಂಬಿದ ಆಕರ್ಷಕ ಬಣ್ಣಗಳಿಂದ ಕೂಡಿದ ಮೊಟ್ಟೆಗಳು ಈಸ್ಟರ್ ಉಡುಗೊರೆ
ಇನ್ನಷ್ಟು ವೆಬ್ ಸ್ಟೋರಿಸ್