Tap to Read ➤

ಅವಧಿಗೂ ಮುನ್ನವೇ ಕೇರಳ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ

ನೈಋತ್ಯ ಮುಂಗಾರು ಈ ಬಾರಿ ಕೇರಳ ರಾಜ್ಯವನ್ನು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ
ಮೇ 27ರಂದೇ ಮಳೆಯು ಕೇಳರ ನಾಡನ್ನು ಪ್ರವೇಶಿಸುವ ಸಾಧ್ಯತೆ.
ವಾಡಿಕೆಯಂತೆ ಮುಂದಿನ ತಿಂಗಳು ಜೂನ್ 1ಕ್ಕೆ ಮಳೆಯು ಪ್ರವೇಶಿಸಬೇಕಿತ್ತು
ಮೇ 15ರಿಂದ ಮಳೆಯಾಗುವ ಸಾಧ್ಯತೆಯಿದೆ
ಪ್ರಸಕ್ತ ವರ್ಷದಲ್ಲಿ 5 ದಿನ ಮೊದಲೇ ವರ್ಷಧಾರೆ ಪ್ರವೇಶವಾಗಲಿದೆ
2009ರಲ್ಲಿ ನೈರುತ್ಯ ಮಾನ್ಸೂನ್ ಮೇ 23ರಂದು ಕೇರಳ ಪ್ರವೇಶಿಸಿತ್ತು...
ಇನ್ನಷ್ಟು ತಾಜಾ ಸುದ್ದಿಗಾಗಿ