Tap to Read ➤

ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟ, ಅಗತ್ಯ ಮುನ್ನೆಚ್ಚರಿಕೆ ಹೇಗೆ?

ನಿಮ್ಮ ಎಲೆಕ್ಟ್ರಿಕ್ ಬೈಕ್ ಬಳಕೆ ಮಾಡುತ್ತಿದ್ದರೆ ಈ ಮುನ್ನೆಚ್ಚರಿಕೆ ಕ್ರಮವಹಿಸುವುದು ಅಗತ್ಯ.
ನೀವು ಎಲೆಕ್ಟ್ರಿಕ್ ಬೈಕ್  ಬಳಕೆ ಮಾಡುತ್ತಿದ್ದರೆ ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮವಹಿಸುವುದು ಅಗತ್ಯ.
ದೇಶದ ವಿವಿಧೆಡೆ ಎಲೆಕ್ಟ್ರಿಕ್ ವಾಹನ ಸ್ಫೋಟಗೊಂಡ ಘಟನೆಯಿಂದ ಜೀವಹಾನಿ ಸಂಭವಿಸಿದೆ.
ಆಂಧ್ರಪ್ರದೇಶದಲ್ಲಿ ವಿಜಯವಾಡದಲ್ಲಿ ಇ-ಬೈಕ್ ಚಾರ್ಜಿಗೆ ಹಾಕಿ ಮಲಗಿದಾಗ ಬೈಕ್ ಸ್ಫೋಟವಾಗಿದೆ.
ದಿನನಿತ್ಯ ನೀವು ಇ-ಬೈಕ್ ಬ್ಯಾಟರಿ ಹಾಗೂ ಚಾರ್ಜಿಂಗ್ ಪ್ರಮಾಣ ಗಮನಿಸಬೇಕಾಗುತ್ತದೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿಗಳ ಅಪಾಯಕಾರಿ ಆಗಿವೆ ಹಾಗಾಗಿ ನೀವು ದಿನನಿತ್ಯ ಬ್ಯಾಟರಿಯ ಉಷ್ಣಾಂಶ ಗಮನಿಸಿಬೇಕು.
ಬ್ಯಾಟರಿಯನ್ನು ಪುಲ್ ಜಾರ್ಜ್ ಮಾಡಬೇಡಿ ಅಗತ್ಯವಿದ್ದಷ್ಟು ಜಾರ್ಜ್ ಮಾಡಿ.
ಸ್ಕೂಟರ್ ಬ್ಯಾಟರಿ ಹೆಚ್ಚು ಬಿಸಿಯಾಗಿದ್ದರೆ ಅದನ್ನು ಟೆಸ್ಟ್ ಮಾಡಿಸುವುದು ಅಗತ್ಯ
ಇ ವಾಹನ ಮಾಹಿತಿ