Shivakumar Muradimath       Dec 11, 2023

ಭಾರತದಲ್ಲಿ ಅತಿ ಹೆಚ್ಚು ಅನ್‌ಕ್ಲೈಮ್ಡ್ ಹಣ ಎಲ್ಲಿದೆ ನೋಡಿ.....

* 2021ರ ಪ್ರಕಾರ ಭಾರತದಲ್ಲಿ 98,779ಕೋಟಿ ರೂ ಅನ್‌ಕ್ಲೈಮ್ಡ್ ಹಣವಿದೆ.

* ಪಿಎಫ್ ಖಾತೆ ಪ್ರಾವಿಡೆಂಟ್ ಫಂಡ್‌ಗಳಲ್ಲಿ ಕ್ಲೈಮ್ ಆಗದ 26,497 ಕೋಟಿ ರೂಪಾಯಿ ಇದೆ.

* ಎಲ್‌ಐಸಿ ಪಾಲಿಸಿ ಎಲ್‌ಐಸಿ ಪಾಲಿಸಿನಲ್ಲಿ ಕ್ಲೈಮ್ ಆಗದ 24.497 ಕೋಟಿ ರೂಪಾಯಿ ಇದೆ.

* ಎಸ್‌ಬಿಐ ಬ್ಯಾಂಕ್ ಖಾತೆ ಎಸ್‌ಬಿಐ ಬ್ಯಾಂಕ್ ಖಾತೆಗಳಲ್ಲಿ ಕ್ಲೈಮ್ ಆಗದ 24,356 ಕೋಟಿ ರೂಪಾಯಿ ಇದೆ.

ಮ್ಯುಚುವಲ್ ಫಂಡ್ ಸಕ್ರಿಯವಿಲ್ಲದ ಮ್ಯುಚುವಲ್ ಫಂಡ್‌ನಲ್ಲಿ ಕ್ಲೈಮ್ ಆಗದ 17, 880 ಕೋಟಿ ರೂಪಾಯಿ ಇದೆ.

* ಐಇಪಿಎಫ್‌ ಐಇಪಿಎಫ್‌ ಖಾತೆಗಳಲ್ಲಿ ಕ್ಲೈಮ್ ಆಗದ 3,460 ಕೋಟಿ ರೂಪಾಯಿ ಇದೆ.

* ಐಟಿ ರೀಫಂಡ್ ಐಟಿ ರೀಫಂಡ್‌ನಲ್ಲಿ  ಕ್ಲೈಮ್ ಆಗದ 2000+ಕೋಟಿ ರೂಪಾಯಿ ಇದೆ.