Tap to Read ➤

ಈ ಬಾಲಿವುಡ್ ನಟ-ನಟಿಯರ ನಿಜವಾದ ಹೆಸರೇನು ಗೊತ್ತೆ?

ಹಿಂದಿ ಚಿತ್ರರಂಗದ ಹೆಸರಾಂತ ನಟ-ನಟಿಯರ ನಿಜವಾದ ಹೆಸರು ನಿಮಗೆ ತಿಳಿದಿದೆಯೇ? ಮುಂದೆ ನೋಡಿ
ಅಕ್ಷಯ್ ಕುಮಾರ್ ನಿಜವಾದ ಹೆಸರು ರಾಜೀವ್ ಹರಿ ಓಂ ಭಾಟಿಯಾ
ಟಬು ನಿಜವಾದ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ
ಟೈಗರ್ ಶ್ರಾಫ್ ನಿಜವಾದ ಹೆಸರು ಜೈ ಹೇಮಂತ್ ಶ್ರಾಫ್
ಶಿಲ್ಪಾ ಶೆಟ್ಟಿಯ ನಿಜವಾದ ಹೆಸರು ಅಶ್ವಿನಿ ಶೆಟ್ಟಿ
ಕಿಯಾರಾ ಅಡ್ವಾಣಿಯ ನಿಜ ಹೆಸರು ಆಲಿಯಾ ಅಡ್ವಾಣಿ
ಅಜಯ್ ದೇವಗನ್‌ರ ನಿಜ ಹೆಸರು ವಿಶಾಲ್ ವೀರು ದೇವಗನ್
ಸಂಸದ, ನಟ ಸನ್ನಿ ಡಿಯೋಲ್ ನಿಜವಾದ ಹೆಸರು ಅಜಯ್ ಸಿಂಗ್
More Webstories