Tap to Read ➤

ಬಿಸಿಲಿನ ಬೇಗೆ: ಈ ಕೆಲಸವನ್ನು ತಪ್ಪದೇ ಮಾಡಿ

ಭಾರತದ ಅನೇಕ ಕಡೆಗಳಲ್ಲಿ ಬಿಸಿಲು ಜೋರಾಗಿದ್ದು, ಬಿಸಿಗಾಳಿಯಿಂದ ಜನತೆ ತತ್ತರಿಸಿದ್ದಾರೆ. ಬಿಸಿಲಿನ ಬೇಗೆಯಲ್ಲಿ ತಪ್ಪಿಸಿಕೊಳ್ಳಲು ಈ ಕೆಲಸ ಮಾಡಿ
ಹೊರಹೋಗುವಾಗ ಸಡಿಲವಾದ ಬಟ್ಟೆಗಳನ್ನು ಧರಿಸಿ ಮತ್ತು ತಂಪಾದ ವೇಳೆಯಲ್ಲಿ ಪ್ರಯಾಣ ಮಾಡಿ
ನಿಃಶ್ಯಕ್ತಿ ಎನಿಸಿದರೆ ಆಗಾಗ್ಗೆ ನಿಧಾನವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ
ಎಳನೀರು, ನೀರು ಮಜ್ಜಿಗೆ, ನಿಂಬೆ, ಕರಬೂಜ, ಅನಾನಸ್, ಕಲ್ಲಂಗಡಿ, ಬೇಲ, ಮೊಸಂಬಿ, ಕಿತ್ತಳೆ ಜ್ಯೂಸ್/ಪಾನಕ ಕುಡಿಯಿರಿ
ಮನೆಯಿಂದಲೇ ವರ್ಕ್ ಮಾಡುತ್ತಿದ್ದರೂ ಆದಷ್ಟು ತೇವಾಂಶಯುಕ್ತ ಪ್ರದೇಶ ಆಯ್ದುಕೊಳ್ಳಿ
ಹತ್ತಿಯ ನುಣುಪಾದ ಬಟ್ಟೆ / ಟಿಶ್ಯೂ ಕರವಸ್ತ್ರದಿಂದ ಬೆವರನ್ನು ಒರೆಸಿರಿ
ಬೆಚ್ಚಗಿನ, ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಿರಿ
ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ತಪ್ಪದೇ ಶುದ್ದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಿ
ಗಾಳಿಯಾಡುವಂತಿರುವ ಪಾದರಕ್ಷೆ ಧರಿಸಿರಿ, ಸಾಧ್ಯವಾದಷ್ಟು ನೆರಳಿನಲ್ಲಿ ಇರಲು ಪ್ರಯತ್ನಿಸಿ.
ತಪ್ಪದೇ ಇದನ್ನೂ ಓದಿ