Tap to Read ➤

ಅತಿಯಾಗಿ ಏರ್‌ ಕಂಡೀಷನರ್‌ ಬಳಕೆಯ ಅಡ್ಡ ಪರಿಣಾಮ

ಬಿಸಿಲ ಝಳಕ್ಕೆ ಮನೆಯೊಳಗಿದ್ದರು ಬೆವರು ಕಿತ್ತುಕೊಂಡು ಬರುತ್ತಿದೆ ಎಂಬ ಕಾರಣಕ್ಕೆ ಎಸಿಯ ಅತಿಯಾದ ಬಳಕೆಯಿಂದ ಯಾವ್ಯಾವ ಪರಿಣಾಮಗಳು ಉಂಟಾಗಲಿವೆ ಎನ್ನುವುದನ್ನು ತಿಳಿಯಲು ಮುಂದಿನ ಸ್ಲೈಡ್‌ ನೋಡಿ.
ಕಣ್ಣುಗಳು ಒಣಗುತ್ತವೆ
ಚರ್ಮ ಒಣಗುವುದು ಮತ್ತು ಕೂದಲು ಗಂಟಾಗುವುದು
ನಿರ್ಜಲೀಕರಣ ಉಂಟಾಗುವುದು
ಉಸಿರಾಟದ ತೊಂದರೆ
ಅಸ್ತಮಾ ಮತ್ತು ಅಲರ್ಜಿ ಉಂಟಾಗುವುದು
ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ
ಅತಿಯಾದ ತೆಲೆನೋವು
ಆಲಸ್ಯತನ ಹೆಚ್ಚುವುದು.
More Stories