Tap to Read ➤

ಮೈಸೂರಲ್ಲಿ ಶೇ 85ರಷ್ಟು ಜನರು ಬೂಸ್ಟರ್ ಡೋಸ್ ಪಡೆದಿಲ್ಲ ಯಾಕೆ?

ನಾಲ್ಕನೇ ಅಲೆ ಆತಂಕದ ನಡುವೆಯೇ ಮೈಸೂರಿನಲ್ಲಿ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ.
Minnudin Nadaf
ಮೈಸೂರಲ್ಲಿ ಶೇ.85ರಷ್ಟು ಹಿರಿಯ ಜನರು ಬೂಸ್ಟರ್ ಡೋಸ್ ಹಾಕಿಸಿಕೊಳ್ಳದಿರುವುದು ಆರೋಗ್ಯಾಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಸದ್ಯ ನಾಲ್ಕನೇ ಅಲೆಯ ಮುನ್ಸೂಚನೆ ಇದ್ದು, ಸಮರ್ಪಕವಾಗಿ ಕೊರೋನಾ ನಿರ್ವಹಣೆಗೆ ಬೂಸ್ಟರ್ ಡೋಸ್ ಒಂದೇ ಪರಿಹಾರವಾಗಿದೆ.
ಮೈಸೂರಿನ ಹಿರಿಯ ನಾಗರಿಕರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿರುವುದಾಗಿ ಆರೋಗ್ಯ ಅಧಿಕಾರಿಗಳು  ವ್ಯಕ್ತಪಡಿಸಿದ್ದಾರೆ.
ಸದ್ಯ ನಾಲ್ಕನೇ ಅಲೆಯ ಮುನ್ಸೂಚನೆ ಇದ್ದು, ಸಮರ್ಪಕವಾಗಿ ಕೊರೋನಾ ನಿರ್ವಹಣೆಗೆ ಬೂಸ್ಟರ್ ಡೋಸ್ ಒಂದೇ ಪರಿಹಾರವಾಗಿದೆ.
ಆರೋಗ್ಯದ ಹಿತ ದೃಷ್ಟಿಂದ ಸ್ವಯಂಪ್ರೇತವಾಗಿ ಬೂಸ್ಟರ್ ಡೋಸ್ ಪಡೆಯಲು ಮುಂದಾಗಬೇಕು ಎಂದು ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕರೆ ನೀಡಿದ್ದಾರೆ. 
ಜಿಲ್ಲೆಯ 33 ಲಕ್ಷ ಜನರಲ್ಲಿ 20 ಲಕ್ಷ ಗ್ರಾಮಾಂತರ, 13 ಲಕ್ಷ ನಗರವಾಸಿಗಳಾಗಿದ್ದಾರೆ. ನಗರ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟ 3 ಲಕ್ಷದ 95 ಸಾವಿರ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ