Tap to Read ➤

Weather: ರಾಜ್ಯದ ಪ್ರಮುಖ ಪಟ್ಟಣದ ಹವಾಮಾನ ಮಾಹಿತಿ !

ಕರ್ನಾಟಕದ ಪ್ರಮುಖ ನಗರಗಳಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ತಾಪಮಾನ, ಹವಾಮಾನ ಕುರಿತ ಸಂಪೂರ್ಣ ವರದಿ ಇಲ್ಲಿದೆ...
Shivam
ಬಾಗಲಕೋಟೆಯಲ್ಲಿ ತಾಪಮಾನ 28ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ 9.4 ಎಂಎಂರಷ್ಟು ಮಳೆ ಸುರಿದಿದೆ ತಾಪಮಾನ 26 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರಲ್ಲಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಶಿವಮೊಗ್ಗ ಜಿಲ್ಲೆಯಲ್ಲಿ 0.5 ಎಂಎಂ ಮಳೆ, ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಬಳ್ಳಾರಿ: 28 ಡಿಗ್ರಿ ಸೆಲ್ಸಿಯಸ್ ತಾಪಮಾನ
ಮೈಸೂರು: 2.8 ಎಂಎಂನಷ್ಟು ಮಳೆ ಸುರಿದಿದೆ.
ರಾಯಚೂರು: 4.6 ಎಂಎಂ ಮಳೆ 27 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿತ್ರದುರ್ಗ ಜಿಲ್ಲೆಯಲ್ಲಿ 7.3 ಎಂಎಂ ಮಳೆಯಾಗಿದೆ
ಕಲಬುರಗಿಯಲ್ಲಿ 1.5 ಎಂಎಂ ಮಳೆ ಸುರಿದಿದೆ 28 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿಕ್ಕಮಗಳೂರು ಜಿಲ್ಲೆಯಲ್ಲಿ 13.7 ಎಂಎಂ ಮಳೆ ದಾಖಲಾಗಿದೆ.
More Stories