Tap to Read ➤

ಮಾನ್ಸೂನ್ : ರಾಜ್ಯದ ಪ್ರಮುಖ ನಗರಗದ ಹವಾಮಾನ, ತಾಪಮಾನ ಮಾಹಿತಿ

ಕರ್ನಾಟಕದ ಹಲವೆಡೆ ಮತ್ತೇ ಮಳೆ ಸುರಿದಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ತಾಪಮಾನ, ಹವಾಮಾನ ಕುರಿತ ಸಂಪೂರ್ಣ ವರದಿ ಇಲ್ಲಿದೆ...
Shivam
ಬಾಗಲಕೋಟೆಯಲ್ಲಿ 6.1ಎಂಎಂ ಮಳೆ ತಾಪಮಾನ 29ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ 6.2 ಎಂಎಂರಷ್ಟು ಮಳೆ ಸುರಿದಿದೆ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರಲ್ಲಿ 3.2 ಎಂಎಂರಷ್ಟು ಮಳೆ ಸುರಿದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 5.8 ಎಂಎಂ ಮಳೆ, ತಾಪಮಾನ 26 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಮೈಸೂರು: 1.4 ಎಂಎಂನಷ್ಟು ಮಳೆ ಸುರಿದಿದೆ.
ಬಳ್ಳಾರಿ: 12.4ಎಂಎಂ ಮಳೆ 29 ಡಿಗ್ರಿ ಸೆಲ್ಸಿಯಸ್ ತಾಪಮಾನ
ರಾಯಚೂರು: 13ಎಂಎಂ ಮಳೆ 29 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿತ್ರದುರ್ಗ ಜಿಲ್ಲೆಯಲ್ಲಿ 3.2 ಎಂಎಂ ಮಳೆಯಾಗಿದೆ
ಕಲಬುರಗಿಯಲ್ಲಿ 1.0ಎಂಎಂ ಮಳೆ ಸುರಿದಿದೆ 33 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿಕ್ಕಮಗಳೂರು ಜಿಲ್ಲೆಯಲ್ಲಿ 21.3 ಎಂಎಂ ಮಳೆ ದಾಖಲಾಗಿದೆ.
Read more