Tap to Read ➤

ಚಾರ್ ಧಾಮ್ ಯಾತ್ರೆ: ಈ ನಿಮಯಗಳ ಬಗ್ಗೆ ತಿಳಿದುಕೊಳ್ಳಿ

ಈ ನಾಲ್ಕು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಮೊದಲು ಪಾಲಿಸಬೇಕಾದ ನಿಯಮಗಳಿಗಾಗಿ ಮುಂದೆ ನೋಡಿ
ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ಬೆಳಗ್ಗೆ 10 ರಿಂದ 4 ವರೆಗೆ ನಿರ್ಭಂಧಿಸಲಾಗಿದೆ.
ಕೇದಾರನಾಥ ದೇವಾಲಯ ಮೇ 6 ರಂದು ಮತ್ತು ಬದರಿನಾಥ ದೇವಾಲಯ ಮೇ 8ರಂದು ತೆರೆಯಲಾಗುತ್ತದೆ.
ಗಂಗೋತ್ರಿ ಮತ್ತು ಯಮನೋತ್ರಿ ದ್ವಾರಗಳು ದರ್ಶನಕ್ಕೆ ಮುಕ್ತವಾಗಿವೆ ಎಂದು ದೇವಸ್ಥಾನ ಟ್ರಸ್ಟ್‌ ತಿಳಿಸಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಮತ್ತು ಅವರ ಪತ್ನಿ ದೇವಾಲಯಕ್ಕೆ ಭೇಟಿ ನೀಡಿ, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೋವಿಡ್ ನಿಯಮಾವಳಿಗಳನ್ನು ಸಡಿಲಗೊಳಿಸಿದ ನಂತರದಲ್ಲಿ ಚಾರ್ ಧಾಮ್ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರಿಕ್ಷೆಯಿದೆ.

ಚಾರ್ ಧಾಮ್ ಯಾತ್ರೆ ಕೈಗೊಳ್ಳಲು ಈ ರೀತಿ ಮಾಡಿ

ಈ ಲಿಂಕ್ ಮೇಲೆ ಕ್ಲಿಕ್  ಮಾಡುವ ಮೂಲಕ ಚಾರ್ ದಾಮ್ ಖಾತೆಯಲ್ಲಿ ಹೆಸರು ನೊಂದಾಯಿಸಬೇಕು


ಮೊಬೈಲ್ ನಂಬರ್ ನಮೂದಿಸಿ

ಪಾಸ್ವರ್ಡ್ ಹಾಕಿ, ಸೈನ್ ಇನ್ ಮಾಡಿ

ಒಂದು ವೇಳೆ ಪಾಸ್ವರ್ಡ್ ಮರೆತಲ್ಲಿ forgot password ಮೇಲೆ ಕ್ಲಿಕ್ ಮಾಡಿ.

ಚಾರ್ ಧಾಮ್ ಯಾತ್ರೆಗೆ ನೊಂದಣಿ ಕಡ್ಡಾಯವಾಗಿದ್ದು, ಈ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು
ಯಾತ್ರೆಗೆ ಹೊಸ ಮಾರ್ಗಸೂಚಿ