Tap to Read ➤

ತೂಕ ಇಳಿಸಲು ಪ್ರಯೋಜನಕಾರಿ ಈ ಹಣ್ಣುಗಳು

ತೂಕ ಇಳಿಸಲು ಸಮತೋಲಿತ ಆಹಾರದ ಜೊತೆಗೆ ವಿಟಮಿನ್, ಖನಿಜ, ನೀರಿನಾಂಶ, ನಾರಿನ ಅಂಶವಿರುವ ಹಣ್ಣುಗಳು ಪ್ರಯೋಜನಕಾರಿ ಈ ಬಗ್ಗೆ ಮಾಹಿತಿ ಮುಂದಿದೆ..
ಸೌತೆಕಾಯಿ
ಸೌತೆಕಾಯಿ ಸೇವಿಸಿದರೆ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ, ಕ್ಯಾಲೋರಿ ಅಂಶವು ತುಂಬಾ ಕಡಿಮೆ. ಹೆಚ್ಚು ನೀರಿನಾಂಶವಿದ್ದು, ನಿರ್ಜಲೀಕರಣದಿಂದ ರಕ್ಷಿಸುತ್ತದೆ.
ಕಲ್ಲಂಗಡಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಹೊಂದಿದ್ದು, ಇದರಲ್ಲಿ ನೀರು, ನಾರಿನ ಪ್ರಮಾಣವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಕಲ್ಲಂಗಡಿ
ಕಿತ್ತಳೆ ಹಣ್ಣು ವಿಟಮಿನ್ ಎ, ಸಿ, ಕೆ ಮತ್ತು ಪೊಟ್ಯಾಸಿಯಮ್‌, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಹೊಂದಿದೆ. ರೋಗನಿರೋಧಕ ಶಕ್ತಿಯೊಂದಿಗೆ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಿತ್ತಳೆ
ಪೀಚ್
ಊಟದ ನಡುವೆ ಪೀಚ್ ತಿನ್ನಬಹುದಾಗಿದ್ದು, ಶೇ 89ರಷ್ಟು ನೀರಿನಾಂಶ, ನಾರಿನಾಂಶ ಹೆಚ್ಚಾಗಿದ್ದು, ಇದನ್ನು ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ.
ನಿಮ್ಮ ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ಬಿ, ಕೆ, ಸಿ, ಸತು ಮತ್ತು ತಾಮ್ರದಂತಹ ಇತರ ಖನಿಜಗಳು ಸಮೃದ್ಧವಾಗಿವೆ.
ಖರಬೂಜಾ
ಸೇಬು ಹಸಿವನ್ನು ನಿಗ್ರಹಿಸಿ, ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಅತ್ಯುತ್ತಮ ಹಣ್ಣಾಗಿದೆ. ಪಾಲಿಫಿನಾಲ್‌ ಇದ್ದು, ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.
ಸೇಬು
ನಿಂಬೆಹಣ್ಣಲ್ಲಿ ವಿಟಮಿನ್ ‘ಸಿ’. ಪಾಲಿಫಿನಾಲ್‌ ಸಮೃದ್ಧವಾಗಿರುವುದರಿಂದ ಕ್ಯಾಲೋರಿ ಕಡಿಮೆ ಮಾಡಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ
ನಿಂಬೆ
ಹಣ್ಣು