Tap to Read ➤

ಮೇ ತಿಂಗಳು ಲಾಲ್‌ಬಾಗ್ ಹಾಗೂ ರಾಮನಗರದಲ್ಲಿ ಮಾವು ಮೇಳ

ಬಗೆ ಬಗೆಯ ರುಚಿಯ ಮಾವು ತಿನ್ನುವ ಅವಕಾಶ
26ಮೇ ರಿಂದ ಲಾಲ್‌ಬಾಗ್‌ನಲ್ಲಿ ಮಾವು ಮೇಳ ನಡೆಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
ಎರಡು ವರ್ಷದ ಬಳಿಕ ಲಾಲ್‌ಬಾಗ್‌ನಲ್ಲಿ ಮಾವು ಮೇಳ ಆಯೋಜಿಸಿರುವುದು ನಗರದ ಜನತೆಗೆ ಸಂತಸ ತಂದಿದೆ.
ಬೆಂಗಳೂರಿನ ಲಾಲ್ ಬಾಗ್‌, ಕಬ್ಬನ್ ಉದ್ಯಾನವನದಲ್ಲಿ ಮೇ.26ರಿಂದ ಮಾವು ಮೇಳ ಆಯೋಜಿಸಲಾಗಿದೆ.
ರಾಮನಗರ ಜಿಲ್ಲೆಯಲ್ಲೂ ಮೇ 13ರಿಂದ ಮೂರು ದಿನ ಮಾವು ಮೇಳ
ಮೇಳದಲ್ಲಿ ಸುಮಾರು 50 ಕ್ಕೂ ಹೆಚ್ಚು ವಿವಿಧ ಮಾವು ತಳಿಗಳ ಪ್ರದರ್ಶನ ಮತ್ತು ನಿಗದಿತ ದರದಲ್ಲಿ ಸಿಗಲಿವೆ
ಈ ಬಾರಿಯ ಮೇಳದಲ್ಲಿ 25 ರಿಂದ 30 ಮಳಿಗೆಗಳನ್ನು ತೆರೆಯಲಾಗಿದೆ. 
ಒನ್ ಇಂಡಿಯಾ ಸುದ್ದಿಗಳಿಗಾಗಿ