ಉದ್ಯಮಿ ಮನೆಯಲ್ಲಿ 2 ಕೋಟಿ ಕದ್ದು ಮಾದಪ್ಪನ ಹರಕೆ ತೀರಿಸುವಾಗ ಸಿಕ್ಕಿಬಿದ್ದ ಕಳ್ಳ
ಒಬ್ಬ ಗಾಂಜಾ ವ್ಯಸನಿ. ಮತ್ತೊಬ್ಬ ಮನೆಗಳ್ಳ. ಇಬ್ಬರೂ ರಾಮನಗರ ಜೈಲಿನಲ್ಲಿ ಪರಿಚಯ. ಮನೆ ಕಳ್ಳತನ ಪ್ಲಾನ್ ಮಾಡ್ತಾರೆ. ಒಂದು ಲಕ್ಷ ಹಣ ಸಿಕ್ಕರೆ ಸಾಕು ಎಂದು ಮಾದಪ್ಪನಲ್ಲಿ ಬೇಡಿಕೊಂಡು ಒಂದು ಮನೆಗೆ ಕನ್ನ ಹಾಕ್ತಾರೆ. ಸಿಕ್ಕಿದ್ದು ಎರಡು ಕೋಟಿ.ರೂ. ಮಾದಪ್ಪನ ಹರಕೆ ತೀರಿಸುವಾಗ ಸೆರೆ.