Shivakumar Muradimath Dec 29, 2023
ಚಳಿಗಾಲದಲ್ಲಿ ಖರ್ಜೂರ ಸೇವನೆಯಿಂದಾಗುವ ಲಾಭಗಳು
1. ನಿಮ್ಮ ಮೂಳೆ ಬಲವನ್ನು ಹೆಚ್ಚಿಸುತ್ತದೆ.
2. ನಿಮ್ಮ ಸಂಧಿವಾತ ಸಂಬಂಧಿತ ನೋವುಗಳನ್ನು ಕಡಿಮೆ ಮಾಡುತ್ತದೆ.
3. ಹೃದಯಾಘಾತದ ಅಪಾಯ ಮಟ್ಟವನ್ನು ಕಡಿಮೆ ಮಾಡುತ್ತದೆ.
4. ನಿಮ್ಮ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
5. ಚರ್ಮದ ಆರೋಗ್ಯವನ್ನು ರಕ್ಷಿಸುತ್ತದೆ.
6. ನಿಮ್ಮ ದೇಹಕ್ಕೆ ಹುರುಪು ನೀಡುತ್ತದೆ.
7. ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
8. ಹಿಮೋಗ್ಲೋಬಿನ್ ಹೆಚ್ಚಿಸುವುದಲ್ಲದೆ ಕಬ್ಬಿಣಾಂಶದ ಕೊರತೆ ನೀಗಿಸುತ್ತದೆ.
more stories