2022ರ ಬ್ಯಾಂಕ್ ವಾರ್ಷಿಕ ರಜಾ ದಿನಗಳ ಪಟ್ಟಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2022ರ ವಾರ್ಷಿಕ ರಜಾ ದಿನಗಳನ್ನು ಬಿಡುಗಡೆ ಮಾಡಿದ್ದು, ಬ್ಯಾಂಕುಗಳಿಗೆ ಶನಿವಾರ ಹಾಗೂ ಭಾನುವಾರದ ವಾರದ ರಜೆ ಹಾಗೂ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹೊರತುಪಡಿಸಿ ಉಳಿದಂತೆ ಸುಮಾರು 31 ದಿನಗಳ ಕಾಲ ಬ್ಯಾಂಕ್ ರಜೆಗಳು ಇದೆ.