Tap to Read ➤

ಜಯನಗರದಲ್ಲಿ ಅನಂತ ಪ್ರೇರಣಾ ಕೇಂದ್ರ ಉದ್ಘಾಟನೆ

ಸಿಎಂ ಬೊಮ್ಮಾಯಿ  ಮಾಜಿ ಕೇಂದ್ರ ಅನಂತ್ ಕುಮಾರ್  ಅವರ ಸ್ಮಾರಕ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಭಾಗವಹಿಸಿದ್ದರು.
ಅನಂತ ಪ್ರೇರಣಾ ಕೇಂದ್ರದಲ್ಲಿ ಸಿಎಂ ಬೊಮ್ಮಾಯಿ, ಅನಂತ್ ಕುಮಾರ್ ಅವರ ನೆನಪಿನ ಫೋಟೋಗ್ಯಾಲರಿ ವಿಕ್ಷಿಸಿದರು.
ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ಅನಂತ ಪ್ರೇರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು
ತೇಜಸ್ವಿನಿ ಅನಂತ್ ಕುಮಾರ್ ಅವರು ಅನಂತ ಪ್ರೇರಣಾ ಕೇಂದ್ರದಲ್ಲಿನ ವಸ್ತು ಸಂಗ್ರಹಗಳನ್ನು  ಸಿಎಂ ಅವರಿಗೆ ತೋರಿಸುತ್ತಿರುವುದು
ಈ ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರ ಮಗಳು ಸಿಎಂ ಅವರೊಂದಿಗೆ ತಮ್ಮ ಅನಂತ್ ಪ್ರೇರಣಾ ಕೇಂದ್ರದ ಕುರಿತು ಮಾತನಾಡುತ್ತಿರುವುದು.
ಈ ಕಾರ್ಯಕ್ರಮದಲ್ಲಿ ನಟಿ ತಾರಾ ಹಾಗೂ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.
ಒನ್ ಇಂಡಿಯಾ ಸುದ್ದಿಗಳಿಗಾಗಿ