Shivakumar Muradimath Feb 17, 2023
ಭಾರತದಲ್ಲಿ ಸಂಭವಿಸಿರುವ ಅತಿ ಭಯಾನಕ ಭೂಕಂಪಗಳು
#1 ಹಿಂದೂ ಮಹಾಸಾಗರ
2004ರಲ್ಲಿ 9.1 ರಿಂದ 9.3 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ 2,83,106 ಜನ ಬಲಿಯಾಗಿದ್ದರು
.
#2 ಕಾಶ್ಮೀರ್
2005ರಲ್ಲಿ 7.6 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ 1,30,000 ಜನ ಬಲಿಯಾಗಿದ್ದರು.
#3 ಬಿಹಾರ್ ಮತ್ತು ನೇಪಾಳ
1934ರಲ್ಲಿ 8.7 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ 30,000 ಜನ ಬಲಿಯಾಗಿದ್ದರು.
#4 ಗುಜರಾತ್
2001ರಲ್ಲಿ 7.7 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ 20,000 ಜನ ಬಲಿಯಾಗಿದ್ದರು.
#5 ಕಂಗಾರ್
1905 ರಲ್ಲಿ7.8 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ 20,000 ಜನ ಬಲಿಯಾಗಿದ್ದರು.
#6 ಲಾಥೂರ್
1993ರಲ್ಲಿ 6.4 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ 9,748 ಜನ ಬಲಿಯಾಗಿದ್ದರು.
#7 ಅಸ್ಸಾಂ
1950ರಲ್ಲಿ 8.6 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ1526 ಜನ ಬಲಿಯಾಗಿದ್ದರು.
Know more