Tap to Read ➤

ಬರಲಿವೆ...ವಂದೇ ಭಾರತ ಎಕ್ಸ್‌ಪ್ರೆಸ್‌ ಸೆಮಿ ಸ್ಪೀಡ್ ರೈಲುಗಳು

ಆಗಸ್ಟ್ 15ರೊಳಗೆ 75 ವಂದೇ ಭಾರತ್ ವೇಗದ ರೈಲುಗಳ ಸಂಚಾರ
Minnudin Nadaf
ಮುಂಬರುವ 75 ವಾರಗಳಲ್ಲಿ 75 ವಂದೇ ಭಾರತ್ ರೈಲುಗಳ ಗುರಿಯನ್ನು ತಲುಪಲು ಭಾರತೀಯ ರೈಲ್ವೇಯು ಚೆನ್ನೈನಲ್ಲಿ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸ್ಥಾಪಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶಿಯ ನಿರ್ಮಿತ ಅತೀ ವೇಗದ ರೈಲುಗಳಾಗಿವೆ.
ಈ ವರ್ಷದ ಆಗಸ್ಟ್ 15ರೊಳಗೆ 75 ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ
ಮುಂದಿನ ವರ್ಷದೊಳಗೆ ಹೆಚ್ಚಿನ ರೈಲುಗಳನ್ನು ಉತ್ಪಾದಿಸುವ ಬಗ್ಗೆ ಚೆನ್ನೈನಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ.
2019ರಲ್ಲಿ ಪರಿಚಯಿಸಲಾದ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲುಗಳು ಮೂಲತಃ ಟ್ರೈನ್-18 ಎಂದು ಕರೆಯಲ್ಪಡುತ್ತವೆ.
ಚೆನ್ನೈನಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ ವಂದೇ ಭಾರತ್ ರೈಲು ಬೋಗಿಗಳ ತಯಾರಿಕೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಆಗಸ್ಟ್ 15, 2023 ರೊಳಗೆ 75 ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ.
ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು ಎಂದು ಕೇಂದ್ರ ಸರ್ಕಾರವು ಗುರಿ ಹೊಂದಿದೆ
ಇನ್ನು ಹೆಚ್ಚಿನ ಸುದ್ದಿಗಳಿಗಾಗಿ