By: Oneindia Kannada Video Team
Published : May 24, 2017, 02:59

ಕರ್ನಾಟಕದ ಚುನಾವಣೆಗೆ ಯೋಗಿ ಆದಿತ್ಯನಾಥ್ ಸ್ಟಾರ್ ಪ್ರಚಾರಕ

Subscribe to Oneindia Kannada

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ಯುದ್ಧ ಸನ್ನದ್ಧವಾಗಲು ಆರಂಭಿಸಿವೆ.ಬಿಜೆಪಿ ಪಾಲಿಗೆ ಲಿಂಗಾಯತರ ಮುಖಂಡ ಯಡಿಯೂರಪ್ಪನವರೇ ಮಾಸ್ ಲೀಡರ್. ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ ಪಕ್ಷ. ಆದರೆ, ಉತ್ತರಪ್ರದೇಶದಲ್ಲಿ ಸಿಕ್ಕಂತಹ ಅಭೂತಪೂರ್ವ ಯಶಸ್ಸು ಇಲ್ಲಿ ಕಾಣುವುದು ಅನುಮಾನ. ಈ ಕಾರಣದಿಂದಾಗಿಯೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಇಲ್ಲಿ ಸ್ಟಾರ್ ಪ್ರಚಾರಕನನ್ನಾಗಿ ಇಲ್ಲಿಗೆ ತರುವ ಮಾಸ್ಟರ್ ಪ್ಲಾನ್ ಇದಾಗಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!