By : Oneindia Kannada Video Team
Published : April 08, 2017, 01:41

ಯೋಗಿ ಆದಿತ್ಯನಾಥ್: ದಿನಕ್ಕೆ 18 ಗಂಟೆಗಳು ಕೆಲಸ, ಸೋಮಾರಿ ಅಧಿಕಾರಿಗಳಿಗೆ ಸಂಕಷ್ಟ

ನಿದ್ರೆ ಕೇವಲ 4 ಗಂಟೆ, ದುಡಿಮೆ ಸತತ 20 ಗಂಟೆ! ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿನಚರಿಯ ಒನ್ ಲೈನ್ ಸ್ಟೇಟ್ಮೆಂಟ್. ಆದರೆ, ವಿಚಾರ ಏನಪ್ಪಾ ಅಂದ್ರೆ, ಹೀಗೆ ಸತತವಾಗಿ ದುಡಿಯುವ ಯೋಗಿಯ ಸ್ಪೀಡ್ ಗೆ ಅಲ್ಲಿನ ಸರ್ಕಾರಿ ಸಿಬ್ಬಂದಿ ಹೊಂದಾಣಿಕೆ ಮಾಡಿಕೊಳ್ಳಲು ಏದುಸಿರು ಬಿಡುವಂತಾಗಿದೆಯಂತೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!