By : Oneindia Kannada Video Team
Published : March 28, 2017, 06:17
01:56
ಯೋಗಿ ಆದಿತ್ಯನಾಥ್ ಇಷ್ಟರಲ್ಲೇ ಮಂಗಳೂರಿಗೆ ಆಗಮಿಸಲಿದ್ದಾರೆ
ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಮಹಂತ ಯೋಗಿ ಆದಿತ್ಯನಾಥ ಅವರು ಶೀಘ್ರದಲ್ಲೇ ಕದಳಿ (ಕದ್ರಿ) ಜೋಗಿ ಮಠ ಮತ್ತು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.