By: Oneindia Kannada Video Team
Published : April 21, 2017, 02:10

"ಉತ್ತರಪ್ರದೇಶದ ಜೈಲಿನಲ್ಲಿ ಯಾವುದೇ ಖೈದಿಗೂ ವಿಐಪಿ ಟ್ರೀಟ್ಮೆಂಟ್ ಕೊಡಬಾರದು" ಯೋಗಿ ಆದಿತ್ಯನಾಥ್ ಆದೇಶ

Subscribe to Oneindia Kannada

ಯೋಗಿ ಆದಿತ್ಯನಾಥ್ ರ ಮತ್ತೊಂದು ಮಹತ್ವದ ನಿರ್ಧಾರ. ಇನ್ನು ಮುಂದೆ ಜೈಲಿನಲ್ಲಿರುವ ಭಾರೀ ಕುಳಗಳಿಗೆ ಸಾಮಾನ್ಯ ಖೈದಿಗಳಿಗೆ ನೀಡುತ್ತಿರುವ ಸಾಮಾನ್ಯ ಊಟವನ್ನೇ ನೀಡಬೇಕು ಹಾಗೆ ವಿಐಪಿ ಟ್ರೀಟ್ ಮೆಂಟ್ ಯಾರಿಗೂ ಕೊಡಬಾರದು ಎಂದು ರಾಜ್ಯದ ಎಲ್ಲಾ ಬಂದೀಖಾನೆಗಳ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!