By: Oneindia Kannada Video Team
Published : July 15, 2017, 06:05

ಉತ್ತರಪ್ರದೇಶದ ಅಸೆಂಬ್ಲಿಯಲ್ಲಿ ಪತ್ತೆಯಾದ ಭಯಾನಕ ಸ್ಫೋಟ ಪತ್ತೆ

Subscribe to Oneindia Kannada

ಉತ್ತರ ಪ್ರದೇಶದ ಅಸೆಂಬ್ಲಿಯಲ್ಲಿ ಜು.12 ರಂದು ಸಿಕ್ಕಿದ್ದ ಅಪರಿಚಿತ ಬ್ಯಾಗ್ ವೊಂದರಲ್ಲಿದ್ದಿದ್ದಿದ್ದು, ಅಪಾಯಕಾರಿ ಸ್ಫೋಟಕ ಎಂಬುದು ದೃಢವಾಗಿದ್ದು ಆತಂಕ ಸೃಷ್ಟಿಸಿದೆ.ಜುಲೈ 12 ರಂದು ಶ್ವಾನದಳದ ಮೂಲಕ ತಪಾಸಣೆ ನಡೆಸುತ್ತಿದ್ದ ರಕ್ಷಣಾ ಸಿಬ್ಬಂದಿಗಳಿಗೆ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಸುತ್ತಿಡಲಾಗಿದ್ದ ಬಿಳಿಬಣ್ಣದ ಪೌಡರ್ ಸಿಕ್ಕಿತ್ತು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!