By: Oneindia Kannada Video Team
Published : May 04, 2017, 04:37

ಯಶವಂತಪುರ, ಬೆಂಗಳೂರು | ಬಸ್ ಚಾಲಕನ ದುರಂತ ಅಂತ್ಯ

Subscribe to Oneindia Kannada

ಒಂದು ಸ್ಕಾರ್ಪಿಯೊ ಕಾರ್ ರೋಡ್ ಅಲ್ಲಿ ಪಾರ್ಕ್ ಮಾಡಿದ್ರಿಂದ ಟ್ರಾಫಿಕ್ ಜಾಮ್ ಆಗ್ತಿದ್ದು ಪಾಪ ಬಸ್ ಡ್ರೈವರ್ ಕಾರ್ ತೆಗೆಯಲು ಹೇಳಿದನೇ ಅಷ್ಟೇ. ಅಷ್ಟಕ್ಕೇ ಅವರಿಬ್ಬರ ಮಧ್ಯ ಮಾತಿನ ಚಕಮಕಿ ನಡೆದು ಆ ಸ್ಕಾರ್ಪಿಯೊ ಕಾರ್ ಡ್ರೈವರ್ ಬಸ್ ಡ್ರೈವರ್ ನ ಹೊಡೆದು ತನ್ನ ಕಾರ್ ನಲ್ಲೆ ಆ ಡ್ರೈವರ್ ನ ಕರ್ಕೊಂಡು ಮಧ್ಯ ರೋಡ್ ನಲ್ಲಿ ಪಾಪ ಅವನನ್ನ ಹಾಕಿ ಅಲ್ಲಿನ ಜನರ ಗುಂಪಿಗೆ ಹಾಗು ಪೊಲೀಸರಿಗೆ ಓಪನ್ ಚಾಲೆಂಜ್ ಅನ್ನ ಕೊಟ್ಟಿದಾನೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!