By: Oneindia Kannada Video Team
Published : February 13, 2017, 01:47

ಸಿದ್ದರಾಮಯ್ಯ ಬಗ್ಗೆ ಯೆಡಿಯೂರಪ್ಪ ಹೇಳಿದ ಸ್ಪೋಟಕ ಮಾಹಿತಿ

Subscribe to Oneindia Kannada

ಸ್ಟೀಲ್ ಫ್ಲೈ ಓವರ್ ನಿರ್ಮಾಣದ ವಿಷಯದಲ್ಲಿ ಸಿದ್ದರಾಮಯ್ಯಗೆ 65 ಕೋಟಿ ರೂ. ಸಂದಾಯವಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಈ ವಿಷಯವೂ ಗೋವಿಂದರಾಜು ಅವರ ಡೈರಿಯಲ್ಲಿದೆ. ಸಿದ್ಧರಾಮಯ್ಯ ಅಕ್ರಮದ ಬಗ್ಗೆ ಅಧಿಕಾರಿಗಳು,ಕಾಂಗ್ರೆಸಿಗರೇ ನನಗೆ ಮಾಹಿತಿ ನೀಡಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!