By: Oneindia Kannada Video Team
Published : February 25, 2017, 03:26

ಡೈರಿ ಪ್ರಕರಣದಿಂದ ಕಾಂಗ್ರೆಸ್ ಪೂರಾ ಧೂಳಿಪಟವಾಗತ್ತೆ ಎಂದರು ಯಡಿಯೂರಪ್ಪ

Subscribe to Oneindia Kannada

ಡೈರಿಯಲ್ಲಿರುವ ವಿಷಯಗಳಿಂದಲೇ ಕಾಂಗ್ರೆಸ್ ಪಕ್ಷ ಧೂಳಿಪಟವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಡೈರಿಯಲ್ಲಿ ಘಟಾನುಘಟಿ ಕಾಂಗ್ರೆಸ್ ಮುಖಂಡರು ಹೆಸರುಗಳು ಬಹಿರಂಗವಾಗಿವೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!