By: Oneindia Kannada Video Team
Published : September 22, 2017, 06:25

ನಾಳೆ ಜಗತ್ತಿನ ಅಂತ್ಯವಂತೆ | ಪ್ರಪಂಚವನ್ನೇ ತಲ್ಲಣಗೊಳಿಸಿದ 10 ವದಂತಿಗಳು

Subscribe to Oneindia Kannada

ಸಕಲ ಚರಾಚರಗಳನ್ನೂ ಸಾಕಿಟ್ಟುಕೊಂಡ, ಸೃಷ್ಟಿ ಸೊಬಗಿನ ದ್ಯೋತಕವಾದ ಈ ಜಗತ್ತು ನಾಳೆಯೇ ಇಲ್ಲವಾದರೆ..? ನಮ್ಮೆಲ್ಲರ ಹುಟ್ಟು-ಸಾವಿನ ಚಕ್ರಗಳನ್ನು ಅವಿರತವಾಗಿ ತಿರುಗಿಸುತ್ತಿರುವ ಭೂಮಿಯೇ ಅಂತ್ಯವಾದರೆ..? ಆ ಕಲ್ಪನೆ ಊಹೆಗೂ ನಿಲುಕದ್ದು! ಆದರೆ ಡೇವಿಡ್ ಮಿಯಾಡ್ ಎಂಬ ಕ್ರಿಶ್ಚಿಯನ್ ಸಂಖ್ಯಾಶಾಸ್ತ್ರಜ್ಞರೊಬ್ಬರು ಹೇಳುವ ಪ್ರಕಾರ ಸೆಪ್ಟೆಂಬರ್ 23 ಕ್ಕೆ ವಿಶ್ವ ಕೊನೆಯಾಗುತ್ತಂತೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!